ಅತ್ತೆ ಸಾಯಬೇಕೆಂದು ಹರಕೆ ಹೊತ್ತ ಸೊಸೆ…!

ಸಮಗ್ರ ನ್ಯೂಸ್: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು. ಅದೇ ಸಂಧರ್ಭದಲ್ಲಿ ಹರಕೆ ನೋಟು ಪತ್ತೆಯಾಗಿದೆ.

Ad Widget ... ..

ತನ್ನ ಅತ್ತೆಯೊಬ್ಬಳು ಬೇಗ ಸಾಯಬೇಕು ಎಂದು ಸೊಸೆಯೊಬ್ಬಳು ಹರಕೆ ಹೊತ್ತಿದು 50 ರೂಪಾಯಿ ನೋಟಿನ ಮೇಲೆ ಬರೆದು ಹುಂಡಿಗೆ ಹಾಕಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget

Leave a Comment

Your email address will not be published. Required fields are marked *