Ad Widget .

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿ ಬಾಸ್

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರು ಬರ್ತ್​ಡೇ ದಿನವೇ ಮತ್ತೊಂದು ಗುಡ್​ನ್ಯೂಸ್ ಕೊಟ್ಟಿದ್ದಾರೆ. ದರ್ಶನ್ ಅವರ 59ನೇ ಸಿನಿಮಾ D59 ಎನ್ನುವ ವರ್ಕಿಂಗ್ ಟೈಟಲ್ ಅಡಿಯಲ್ಲಿ ಅನೌನ್ಸ್ ಮಾಡಲಾಗಿದ್ದು ಇದು ನಿಜಕ್ಕೂ ಫ್ಯಾನ್ಸ್​ಗೆ ಭರ್ಜರಿ ಗಿಫ್ಟ್ ಸಿಕ್ಕಿದಂತಾಗಿದೆ.

Ad Widget . Ad Widget .

ಈ ಸಿನಿಮಾವನ್ನು ಕಾಟೇಕ ಡೈರೆಕ್ಟರ್ ತರುಣ್ ಸುಧೀರ್ ಡೈರೆಕ್ಟ್ ಮಾಡ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ಕೊಡ್ತಿದ್ದಾರೆ. ಕ್ರಾಂತಿ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ದರ್ಶನ್ ಬರ್ತ್ ಡೇ ಹಿನ್ನೆಲೆ ಚಿತ್ರವನ್ನ ಪೋಸ್ಟರ್ ಬಿಡೋ ಮೂಲಕ ಅನೌನ್ಸ್ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *