Ad Widget .

ಡಿಗ್ರೀ ಪಾಸ್ ಆಗಿದ್ರೆ ಸಾಕು, 40,000 ಸಂಬಳ ಕೊಡೋ ಉದ್ಯೋಗಕ್ಕೆ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಸೀನಿಯರ್ ಎಕ್ಸಿಕ್ಯೂಟಿವ್, ಎಕ್ಸಿಕ್ಯೂಟಿವ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

Ad Widget . Ad Widget .

ಹುದ್ದೆಯ ಮಾಹಿತಿ:
ಎಕ್ಸಿಕ್ಯೂಟಿವ್(ಲೀಗಲ್)- 1
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS)- 1
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್)- 2
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್)- 1
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್)-1
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್)-3
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​)-1

Ad Widget . Ad Widget .

ವಿದ್ಯಾರ್ಹತೆ:
ಎಕ್ಸಿಕ್ಯೂಟಿವ್(ಲೀಗಲ್)- ಎಲ್​ಎಲ್​ಬಿ
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS)- ಬಿ.ಎಸ್ಸಿ, ಬಿಸಿಎ, ಬಿ.ಟೆಕ್
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್)- ಪದವಿ
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್)- ಪದವಿ
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್)- ಪದವಿ
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್)- ಬಿ.ಫಾರ್ಮಾ
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​)- ಬಿ.ಕಾಂ

ವಯೋಮಿತಿ:
ಎಕ್ಸಿಕ್ಯೂಟಿವ್(ಲೀಗಲ್)- 28 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS)- 32 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್)- 30 ವರ್ಷ
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್)- 30 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್)- 30 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್)-30 ವರ್ಷ
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​)- 28 ವರ್ಷ

ವೇತನ:
ಎಕ್ಸಿಕ್ಯೂಟಿವ್(ಲೀಗಲ್)- ಮಾಸಿಕ ₹ 25,000
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS)- ಮಾಸಿಕ ₹ 40,000
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್)- ಮಾಸಿಕ ₹ 30,000
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್)- ಮಾಸಿಕ ₹ 30,000
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್)- ಮಾಸಿಕ ₹ 30,000
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್)- ಮಾಸಿಕ ₹ 30,000
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​)- ಮಾಸಿಕ ₹ 25,000

ಉದ್ಯೋಗದ ಸ್ಥಳ:
ಮಾಸಿಕ ₹ 25,000-40,000

ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್
ವೈಯಕ್ತಿಕ ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI)
E-1, 8ನೇ ಮಹಡಿ
ವಿಡಿಯೋಕಾನ್ ಟವರ್
ಝಾಂಡೇವಾಲನ್ ಬಡಾವಣೆ
ನವದೆಹಲಿ – 110055

ಸಂದರ್ಶನ ನಡೆಯುವ ದಿನ:
ಎಕ್ಸಿಕ್ಯೂಟಿವ್(ಲೀಗಲ್)- ಫೆಬ್ರವರಿ 7, 2024
ಅಸಿಸ್ಟೆಂಟ್ ಮ್ಯಾನೇಜರ್ (ಐಟಿ & MIS)- ಫೆಬ್ರವರಿ 7, 2024
ಸೀನಿಯರ್ ಎಕ್ಸಿಕ್ಯೂಟಿವ್/ ಎಕ್ಸಿಕ್ಯೂಟಿವ್ (ಸೇಲ್ಸ್ & ಮಾರ್ಕೆಟಿಂಗ್)- ಫೆಬ್ರವರಿ 8, 2024
ಸೀನಿಯರ್ ಮಾರ್ಕೆಟಿಂಗ್ ಆಫೀಸರ್ (ಸೇಲ್ಸ್ & ಮಾರ್ಕೆಟಿಂಗ್)- ಫೆಬ್ರವರಿ 8, 2024
ಸೀನಿಯರ್ ಎಕ್ಸಿಕ್ಯೂಟಿವ್ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್)- ಫೆಬ್ರವರಿ 9, 2024
ಸೀನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಕಂಟ್ರೋಲ್)- ಫೆಬ್ರವರಿ 9, 2024
ಎಕ್ಸಿಕ್ಯೂಟಿವ್ (ಫೈನಾನ್ಸ್​ & ಅಕೌಂಟ್ಸ್​)- ಫೆಬ್ರವರಿ 12, 2024

ಫೆಬ್ರವರಿ 12, 2024 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

Leave a Comment

Your email address will not be published. Required fields are marked *