ಅಯ್ಯಯ್ಯೋ ಮಳೆ… ಧಾರಾಕಾರ ಮಳೆಗೆ ಜನತೆ ಕಂಗಾಲು

ಸಮಗ್ರ ನ್ಯೂಸ್: ಏಕಾಏಕಿ ‌ಸುರಿದ ಧಾರಾಕಾರ ಮಳೆಗೆ ಸುಳ್ಯ, ಕಡಬದ‌ ಜನತೆ ಕಂಗಾಲಾಗಿದ್ದಾರೆ. ಶನಿವಾರ ಸಂಜೆ 6ರಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಹಲವೆಡೆ ಅಡಿಕೆ, ತೆಂಗು ನೀರುಪಾಲಾಗಿದೆ.

Ad Widget ... ..

ಒಣಹಾಕಿದ ಅಡಿಕೆಯನ್ನು ಉಳಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದರೆ ಮತ್ತೊಂದೆಡೆ ರಾತ್ರಿ ವೇಳೆ ಆಯೋಜಿಸಲಾದ ಹಲವು ಕಾರ್ಯಕ್ರಮಗಳು ಸಂಕಷ್ಟಕ್ಕೊಳಗಾದವು.

Ad Widget

ಮಳೆಯ ಜೊತೆಗೆ ಗುಡುಗು, ಸಿಡಿಲಿನ ಆರ್ಭಟವೂ ಮುಂದುವರೆದಿದ್ದು, ಗುತ್ತಿಗಾರು, ಕುಕ್ಕೆ ಸುಬ್ರಹ್ಮಣ್ಯ, ಕಡಬ, ಸುಳ್ಯ ಪರಿಸರದಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿದೆ.

Leave a Comment

Your email address will not be published. Required fields are marked *