December 2023

ಪೆರ್ನಾಜೆಯಲ್ಲಿ ಒಂಟಿ ಸಲಗದ ರಂಪಾಟ| ಆನೆದಾಳಿಗೆ ಕೃಷಿಕರು ಕಂಗಾಲು

ಸಮಗ್ರ ನ್ಯೂಸ್: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಪೆರ್ನಾಜೆಯಲ್ಲಿನ ಕುಮಾರ್ ಪೆರ್ನಾಜೆ ಮತ್ತು ರಾಘವೇಂದ್ರ ಭಟ್ ಅವರ ತೋಟಗಳಿಗೆ ಹಾನಿ ಮಾಡಿದ ಘಟನೆ ಡಿ. 20 ರಂದು ಮುಂಜಾನೆ ನಡೆದಿದೆ. ಕುಮಾರ್ ರವರ ಒಂದು ತೆಂಗಿನ ಮರ, ಎರಡು ಅಡಿಕೆ ಮರ ,ಮೂರು ಬಾಳೆ ದೀವಿ, ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ ತಿಂದು ಹಲವು ಬೈನೇ ಮರಗಳನ್ನು ನಾಶ ಮಾಡಿ ಕೆರೆಯಲ್ಲಿ ಈಜಾಡಿದೆ. ಇನ್ನು ಸಮೀಪದ ರಾಘವೇಂದ್ರ ಭಟ್ರ ತೋಟದಲ್ಲೂ ಸಹ ಮೂರು […]

ಪೆರ್ನಾಜೆಯಲ್ಲಿ ಒಂಟಿ ಸಲಗದ ರಂಪಾಟ| ಆನೆದಾಳಿಗೆ ಕೃಷಿಕರು ಕಂಗಾಲು Read More »

ನಾನು,ನನ್ನದು ಎಂಬ ಅಹಂಭಾವ ಬಿಟ್ಟಾಗ ನೆಮ್ಮದಿ – ಅಂಡಾಲ ಗಂಗಾಧರ ಶೆಟ್ಟಿ

ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಹಿರಿಯ ಕವಿ ಮನೆಗೆ ಭೇಟಿ ಕಾರ್ಯಕ್ರಮವು ಅಂಡಾಲ ಗುತ್ತು ಚಾವಡಿಯಲ್ಲಿ ಡಿ.20 ರಂದು ನಡೆಯಿತು. ಮನುಷ್ಯ , ನಾನು ನನ್ನದು ಎಂಬ ಅಹಂಭಾವವನ್ನು ತೊರೆದು , ಎಲ್ಲರನ್ನೂ ಪ್ರೀತಿಸುತ್ತಾ ಧರ್ಮ ಮಾರ್ಗದಲ್ಲಿ ಕರ್ಮ ನಿರತನಾದರೆ ಆನಂದ ಮತ್ತು ನೆಮ್ಮದಿ ಸಿಗುವುದು ಎಂದು ಹಿರಿಯ ಕವಿ ಅಂಡಾಲ ಗಂಗಾಧರ ಶೆಟ್ಟಿ ಹೇಳಿದರು. ಸಿರಿವಂತಿಕೆಯಿಂದ ಸಂತೋಷಪಡೆಯಬಹುದು ಎಂಬುದು ಬರೀ ಭ್ರಮೆ

ನಾನು,ನನ್ನದು ಎಂಬ ಅಹಂಭಾವ ಬಿಟ್ಟಾಗ ನೆಮ್ಮದಿ – ಅಂಡಾಲ ಗಂಗಾಧರ ಶೆಟ್ಟಿ Read More »

ನಾನು,ನನ್ನದು ಎಂಬ ಅಹಂಭಾವ ಬಿಟ್ಟಾಗ ನೆಮ್ಮದಿ – ಅಂಡಾಲ ಗಂಗಾಧರ ಶೆಟ್ಟಿ

ಸಮಗ್ರ ನ್ಯೂಸ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ಹಿರಿಯ ಕವಿ ಮನೆಗೆ ಭೇಟಿ ಕಾರ್ಯಕ್ರಮವು ಅಂಡಾಲ ಗುತ್ತು ಚಾವಡಿಯಲ್ಲಿ ಡಿ.20 ರಂದು ನಡೆಯಿತು. ಮನುಷ್ಯ , ನಾನು ನನ್ನದು ಎಂಬ ಅಹಂಭಾವವನ್ನು ತೊರೆದು , ಎಲ್ಲರನ್ನೂ ಪ್ರೀತಿಸುತ್ತಾ ಧರ್ಮ ಮಾರ್ಗದಲ್ಲಿ ಕರ್ಮ ನಿರತನಾದರೆ ಆನಂದ ಮತ್ತು ನೆಮ್ಮದಿ ಸಿಗುವುದು ಎಂದು ಹಿರಿಯ ಕವಿ ಅಂಡಾಲ ಗಂಗಾಧರ ಶೆಟ್ಟಿ ಹೇಳಿದರು. ಸಿರಿವಂತಿಕೆಯಿಂದ ಸಂತೋಷಪಡೆಯಬಹುದು ಎಂಬುದು ಬರೀ ಭ್ರಮೆ

ನಾನು,ನನ್ನದು ಎಂಬ ಅಹಂಭಾವ ಬಿಟ್ಟಾಗ ನೆಮ್ಮದಿ – ಅಂಡಾಲ ಗಂಗಾಧರ ಶೆಟ್ಟಿ Read More »

ಮಾಸ್ಟರ್ ಡಿಗ್ರಿ ಮಾಡಿದವರಿಗೆ ಇಲ್ಲಿದೆ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: Union Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಯೂನಿಯನ್ ಲರ್ನಿಂಗ್ ಅಕಾಡೆಮಿ ಹೆಡ್ಸ್​ ಹುದ್ದೆಗಳು ಖಾಲಿ ಇದ್ದು, ಅಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಡಿಸೆಂಬರ್ 22, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ . ಆಸಕ್ತರು ಈಗಲೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು

ಮಾಸ್ಟರ್ ಡಿಗ್ರಿ ಮಾಡಿದವರಿಗೆ ಇಲ್ಲಿದೆ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ Read More »

ಆಹಾರ ಪ್ರಿಯರಿಗೊಂದು ಶುಭಸುದ್ದಿ| ಹೊಟೇಲ್ ರಜತ ಶುಭಾರಂಭ|

ಸಮಗ್ರ ನ್ಯೂಸ್: ಗುತ್ತಿಗಾರಿನ ಎಸ್.ಎಂ.ಎಸ್.ಜಿ. ಕಾಂಪ್ಲೆಕ್ಸ್ ನಲ್ಲಿ ಹೋಟೇಲ್ ರಜತ ಡಿ.15 ರಂದು ಶುಭಾರಂಭಗೊಂಡಿದ್ದು, ಉತ್ತಮ ದರ್ಜೆಯ ವಿವಿಧ ಶೈಲಿಯ ತಿಂಡಿ ತಿನಿಸುಗಳು ಇನ್ಮುಂದೆ ಒಳ್ಳೆಯ ದರದಲ್ಲಿ ಲಭ್ಯವಾಗಲಿದೆ. ಬೆಳಗ್ಗೆ ಶುಭಾರಂಭ ಪ್ರಯುಕ್ತ ಗಣಹವನ ನಡೆಯಿತು. ಈ ಸಂದರ್ಭ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ಜಯಮ್ಮ ಬಲ್ನಾಡು, ಉಮೇಶ ಬಲ್ನಾಡು, ಚಂದ್ರಾವತಿ ಕಲ್ಲುಗುಂಡಿ ಮತ್ತಿತರರು ಉಪಸ್ಥಿತರಿದ್ದರು. ಹೋಟೇಲ್ ರಜತದಲ್ಲಿ ಜ್ಯೂಸ್ & ಚಾಟ್ಸ್, ವೆಜ್ & ನಾನ್‌ವೆಜ್, ಚೈನೀಸ್ ಫುಡ್ ಐಟಂಗಳು,

ಆಹಾರ ಪ್ರಿಯರಿಗೊಂದು ಶುಭಸುದ್ದಿ| ಹೊಟೇಲ್ ರಜತ ಶುಭಾರಂಭ| Read More »

ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರದ ಮಹತ್ವದ ನಿರ್ಧಾರ! ಗೃಹಿಣಿಯರೇ, ಇಲ್ಲಿ ಕೇಳಿ

ಸಮಗ್ರ ನ್ಯೂಸ್: ತೆಲಂಗಾಣ ರಾಜ್ಯದಲ್ಲಿ ಹೊಸ ಸರ್ಕಾರ ಹಲವು ಹಳೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಅಂಗವಾಗಿ ಗೃಹಲಕ್ಷ್ಮಿ ಯೋಜನೆ ಹಲವು ಕಸರತ್ತುಗಳನ್ನು ಮಾಡುತ್ತಿದೆ.  ತೆಲಂಗಾಣ ರಾಜ್ಯದಲ್ಲಿನ ಹೊಸ ಸರ್ಕಾರವು ಹಲವು ಹಳೆಯ ಯೋಜನೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈಗಾಗಲೇ ಜಾರಿಗೆ ತಂದಿರುವ ಯೋಜನೆಗಳಲ್ಲಿನ ಅಕ್ರಮಗಳನ್ನು ಗುರುತಿಸಿ ಅವುಗಳ ಜಾಗದಲ್ಲಿ ಹೊಸ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಹಿಂದಿನ ಬಿಆರ್‌ಎಸ್ ಸರ್ಕಾರ ಈಗಾಗಲೇ ತೆಗೆದುಕೊಂಡಿರುವ ಗೃಹಲಕ್ಷ್ಮಿ ಅರ್ಜಿಗಳು ನಿರುಪಯುಕ್ತವಾಗಿವೆ ಎಂದು ಕಾಂಗ್ರೆಸ್

ಗೃಹ ಲಕ್ಷ್ಮಿ ಯೋಜನೆಗೆ ಸರ್ಕಾರದ ಮಹತ್ವದ ನಿರ್ಧಾರ! ಗೃಹಿಣಿಯರೇ, ಇಲ್ಲಿ ಕೇಳಿ Read More »

ಸಂಸತ್ ನಲ್ಲಿ ಸ್ಪ್ರೇ ದಾಳಿ ಪ್ರಕರಣ… ಬಾಗಲಕೋಟೆ ನಿವೃತ್ತ Dysp ಪುತ್ರ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ದೆಹಲಿ ಪೊಲೀಸರು ಪ್ರಕರಣದಲ್ಲಿ ಬಂಧಿಯಾಗಿದ್ದ ಮೈಸೂರು ಮೂಲದ ಮನೋರಂಜನ್​ ಅವರ ಸಂಬಂಧಿಕರನ್ನ ವಿಚಾರಣೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್​ಪಿ ಪುತ್ರನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಲೋಕಸಭೆಯಲ್ಲಿ ಮನೋರಂಜನ್ ಹಾಗೂ ಇತರರಿಂದ ಸ್ಪ್ರೇ ದಾಳಿ ಪ್ರಕರಣದ ಲಿಂಕ್​ ಬಾಗಲಕೋಟೆಗೂ ಸಾಗಿದ್ದು, ಬಾಗಲಕೋಟೆ ನಿವೃತ್ತ ಡಿವೈಎಸ್ ಪಿ ಮಗ ಸಾಯಿಕೃಷ್ಣ ಎಂಬಾತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಯಿಕೃಷ್ಣ

ಸಂಸತ್ ನಲ್ಲಿ ಸ್ಪ್ರೇ ದಾಳಿ ಪ್ರಕರಣ… ಬಾಗಲಕೋಟೆ ನಿವೃತ್ತ Dysp ಪುತ್ರ ಪೊಲೀಸ್ ವಶಕ್ಕೆ Read More »

ಅಮಾನತಾಗಿರುವ ಸಂಸದರು ಸಂಸತ್ತಿನ ಚೇಂಬರ್, ಲಾಬಿ ಹಾಗೂ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ/ ಲೋಕಸಭಾ ಕಚೇರಿ ಆದೇಶ

ಸಮಗ್ರ ನ್ಯೂಸ್: ಸಂಸತ್ತಿನಿಂದ ಅಮಾನತಾಗಿರುವ ಸಂಸದರು ಸಂಸತ್ತಿನ ಚೇಂಬರ್, ಲಾಬಿ ಹಾಗೂ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ ಎಂದು ಲೋಕಸಭಾ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಸಂಸತ್ ಭವನದಲ್ಲಿ ಉಂಟಾದ ಭದ್ರತಾ ಲೋಪ ಕುರಿತ ಚರ್ಚೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಅಶಿಸ್ತಿನ ವರ್ತನೆ ತೋರಿದ ಹಿನ್ನೆಲೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿನ ವಿವಿಧ ಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡ ಎಲ್ಲಾ ಸಂಸದರಿಗೆ ಯಾವುದೇ ಸಂಸದೀಯ ಸಮಿತಿಯ ಸಭೆಗೆ ಹಾಜರಾಗಲು ಅವರಿಗೆ ಅವಕಾಶವಿರಲ್ಲ. ಸಂಸತ್ತಿನ ಮೊಗಸಾಲೆ, ಕೋಣೆ ಹಾಗೂ ಗ್ಯಾಲರಿಗೆ ಪ್ರವೇಶ ನಿಬರ್ಂಧಿಸಲಾಗಿದೆ. ಅಮಾನತು

ಅಮಾನತಾಗಿರುವ ಸಂಸದರು ಸಂಸತ್ತಿನ ಚೇಂಬರ್, ಲಾಬಿ ಹಾಗೂ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ/ ಲೋಕಸಭಾ ಕಚೇರಿ ಆದೇಶ Read More »

ಬೆಳ್ತಂಗಡಿ: ಮರ ಕಡಿಯುವ ಯಂತ್ರ ಕುತ್ತಿಗೆಗೆ ಸಿಕ್ಕಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಮರ ಕಡಿಯುವ ವೇಳೆ ಆಯತಪ್ಪಿ ಕಟ್ಟಿಂಗ್ ಮೆಷಿನ್ ಜೊತೆ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ನಡೆದಿದೆ. ಮೃತರನ್ನು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್ ಪೂಜಾರಿ (46) ಎಂದು ಗುರುತಿಸಲಾಗಿದೆ. ಈ ಘಟನೆ ಡಿಸೆಂಬರ್ 19 ರಂದು ನಡೆದಿದ್ದು, ಪ್ರಶಾಂತ್ ಕಟ್ಟಿಂಗ್ ಮೇಷಿನ್ ಜೊತೆ ಮರ ಕತ್ತರಿಸುತ್ತಿದ್ದರು, ಈ ವೇಳೆ ಆಯತಪ್ಪಿ ಅವರು ಮೆಷಿನ್ ಜೊತೆಗೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಟ್ಟಿಂಗ್ ಮೆಷಿನ್ ಚಾಲನಾ ಸ್ಥಿತಿಯಲ್ಲಿದ್ದ ಕಾರಣ

ಬೆಳ್ತಂಗಡಿ: ಮರ ಕಡಿಯುವ ಯಂತ್ರ ಕುತ್ತಿಗೆಗೆ ಸಿಕ್ಕಿ ವ್ಯಕ್ತಿ ಸಾವು Read More »

ಹೊಸ ವರ್ಷಕ್ಕೆ ಹೊಸ ನಿಯಮ; ಹಲವು ಆರ್ಥಿಕ ಬದಲಾವಣೆಗಳಿಗೆ ಸಜ್ಜಾಗಿ

ಸಮಗ್ರ ನ್ಯೂಸ್: ಕ್ಯಾಲೆಂಡರ್ ವರ್ಷ 2023ಕ್ಕೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ. ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರುವಂಥ ಅನೇಕ ಬದಲಾವಣೆಗಳು 2024ರ ಜನವರಿಯಿಂದ ಜಾರಿಗೆ ಬರಲಿವೆ. ಡಿಸೆಂಬರ್ 31ರ ಮಧ್ಯರಾತ್ರಿ ಕಳೆಯುತ್ತಲೇ ಜಾರಿಗೆ ಬರಲಿರುವ ಬದಲಾವಣೆಗಳತ್ತ ಒಂದು ಪಕ್ಷಿ ನೋಟ ಇಲ್ಲಿದೆ. *ಡಿಮ್ಯಾಟ್ ನಾಮನಿರ್ದೇಶನ:* ಷೇರು ಮತ್ತು ಸೆಕ್ಯುರಿಟಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊಂದಲು ಬಳಕೆಯಾಗುವ ಡಿಮ್ಯಾಟ್ ಖಾತೆಗೆ 2024ರ ಜನವರಿ 1ರೊಳಗೆ ಜನರು ತಮ್ಮ ನಾಮನಿರ್ದೇಶನ ಘೋಷಣೆಗಳನ್ನು ಸಲ್ಲಿಸಬೇಕು ಎಂಬುದನ್ನು ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ

ಹೊಸ ವರ್ಷಕ್ಕೆ ಹೊಸ ನಿಯಮ; ಹಲವು ಆರ್ಥಿಕ ಬದಲಾವಣೆಗಳಿಗೆ ಸಜ್ಜಾಗಿ Read More »