Ad Widget .

ಐಪಿಎಲ್‌ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಸೇಲಾದ ಪ್ಯಾಟ್ ಕಮ್ಮಿನ್ಸ್‌!

ಸಮಗ್ರ ನ್ಯೂಸ್: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಮಿನಿ ಹರಾಜಿಗೆ ಇಂದು ಚಾಲನೆ ಸಿಕ್ಕಿದು. ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಭಾರತ ಮತ್ತು ವಿದೇಶಿ ಆಟಗಾರರು ಸೇರಿ ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ..
ಇದರಲ್ಲಿ ವಿಶ್ವಕಪ್‌ ಗೆದ್ದ ಆಸೀಸ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಅವರನ್ನು 20.5 ಕೋಟಿಗೆ ಸನ್‌ ರೈಸರ್ಸ್‌‌ ಹೈದರಾಬಾದ್‌ ಪಾಲಾಗಿದ್ದಾರೆ.

Ad Widget . Ad Widget . Ad Widget .

2 ಕೋಟಿ ಮೂಲಬೆಲೆಯ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್​ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಮುಂದೆ ಬಂದಿತು.

ಪ್ಯಾಟ್ ಅಂತಿಮವಾಗಿ ಬರೋಬ್ಬರಿ 20.50 ಕೋಟಿಗೆ ಹೈದರಾಬಾದ್ ಪಾಲಾದರು. ಆರ್‌ಸಿಬಿ ಕೂಡ 20 ಕೋಟಿವರೆಗೂ ಬಿಡ್‌ ಮಾಡಿತ್ತು.
ಈ ಬಾರಿಯ ವಿಶ್ವಕಪ್‌ನಲ್ಲಿ ಪ್ಯಾಟ್‌ ಕಮ್ಮಿನ್ಸ್‌ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್‌ ಇತಿಹಾಸದಲ್ಲಿ ಇಲ್ಲಿಯವರೆಗೂ ಅತೀ ಹೆಚ್ಚು ಮೊತ್ತಕ್ಕೆ ಸೇಲಾಗಿದ್ದ ಆಟಗಾರ ಅಂದ್ರೆ ಸ್ಯಾಮ್‌ ಕರನ್‌. 18.5 ಕೋಟಿಗೆ ಸ್ಯಾಮ್‌ ಸೇಲಾಗಿದ್ದರು.
ಆದರೆ ಈಗ ಇದನ್ನು ಮೀರಿ 20.5 ಕೋಟಿಗೆ ಸೇಲಾಗುವ ಮೂಲಕ ಪ್ಯಾಟ್‌ ಕಮ್ಮಿನ್ಸ್‌‌ ಹೊಸ ದಾಖಲೆ ಬರೆದಿದ್ದಾರೆ.

Leave a Comment

Your email address will not be published. Required fields are marked *