ವಿಶ್ವಕಪ್ ಕ್ರಿಕೆಟ್| ಆಂಗ್ಲರ ಬಗ್ಗು ಬಡಿದ ಭಾರತ
ಸಮಗ್ರ ನ್ಯೂಸ್: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಎಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 100 ರನ್ ಗಳ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಶಮಿ-ಬುಮ್ರಾ ಜೋಡಿಯ ಬೌಲಿಂಗ್ ಕಮಾಲ್ ನಿಂದ ಭಾರತ ವಿಶ್ವಕಪ್ ಟೂರ್ನಿ ಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಪರಿಣಾಮ ಅಂಕ ಪಟ್ಟಿಯಲ್ಲಿ ಭಾರತ ಮತ್ತೆ ಮೊದಲನೇ ಸ್ಥಾನಕ್ಕೆರಿದೆ. ಈ ಹೀನಾಯ ಸೋಲಿನೊಂದಿಗೆ ಇಂಗ್ಲೆಂಡ್ ಸೆಮೀಸ್ ಆಸೆ […]
ವಿಶ್ವಕಪ್ ಕ್ರಿಕೆಟ್| ಆಂಗ್ಲರ ಬಗ್ಗು ಬಡಿದ ಭಾರತ Read More »