ಕಡಬ ಕಾಂಗ್ರೆಸ್ ನಲ್ಲಿ ಗೊಂದಲ| ನಿನ್ನೆ ನೂತನ ಅಧ್ಯಕ್ಷರ ನೇಮಕ; ಇಂದು ತಡೆ!
ಸಮಗ್ರ ನ್ಯೂಸ್: ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸರ್ವೋತ್ತಮ ಗೌಡ ನೆಲ್ಯಾಡಿ ಅವರನ್ನು ಅ.10 ಆಯ್ಕೆ ಮಾಡಲಾಗಿದ್ದ ಆದೇಶಕ್ಕೆ ಕೆ.ಪಿ.ಸಿ.ಸಿ.ಅಧ್ಯಕ್ಷ ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅ.11ರಂದು ತಡೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿದ್ದ ಸುಧೀರ್ ಕುಮಾರ್ ಶೆಟ್ಟಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಕಡಬ ಬ್ಲಾಕ್ ಕಾಂಗ್ರೆಸ್ ನ ಸಾರಥ್ಯವನ್ನು ಮಾಜಿ. ಜಿ.ಪಂ ಸದಸ್ಯ ಸರ್ವೋತ್ತಮ ಗೌಡರಿಗೆ ವಹಿಸಲಾಗಿತ್ತು. ಈ ಕುರಿತಂತೆ ಅ.11ರಂದು ಆದೇಶ ಬಂದಿದ್ದು, ಅದರಂತೆ ಅಧಿಕಾರ ಹಸ್ತಾಂತರ ಕೂಡಾ ಮಾಡಲಾಗಿತ್ತು. […]
ಕಡಬ ಕಾಂಗ್ರೆಸ್ ನಲ್ಲಿ ಗೊಂದಲ| ನಿನ್ನೆ ನೂತನ ಅಧ್ಯಕ್ಷರ ನೇಮಕ; ಇಂದು ತಡೆ! Read More »









