Ad Widget .

ಡಿಗ್ರಿ ಪಾಸ್​ ಆದವರಿಗೆ ಗುಡ್​ ನ್ಯೂಸ್​! ನಿಮಗಾಗಿ ಇಲ್ಲಿದೆ ಸರ್ಕಾರಿ ಉದ್ಯೋಗ

ಸಮಗ್ರ ಉದ್ಯೋಗ: National Housing Bank ಖಾಲಿ ಇರೋ ಹುದ್ದೆಗೆ ಆಹ್ವಾನಿಸುತ್ತಿದೆ. ಒಟ್ಟು 43 Project Finance Officer, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ. ಅಕ್ಟೋಬರ್ 18, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget .

Job Details:
ಹುದ್ದೆಯ ಮಾಹಿತಿ:
ಜನರಲ್ ಮ್ಯಾನೇಜರ್- 1
ಡೆಪ್ಯುಟಿ ಜನರಲ್ ಮ್ಯಾನೇಜರ್- 1
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 1
ಡೆಪ್ಯುಟಿ ಮ್ಯಾನೇಜರ್ (ಎಕನಾಮಿಸ್ಟ್​)- 1
ಡೆಪ್ಯುಟಿ ಮ್ಯಾನೇಜರ್(MIS)- 3
ಅಸಿಸ್ಟೆಂಟ್ ಮ್ಯಾನೇಜರ್ (ಜನರಲಿಸ್ಟ್​)- 16
ಅಸಿಸ್ಟೆಂಟ್ ಮ್ಯಾನೇಜರ್ (ಹಿಂದಿ)- 1
ಚೀಫ್ ಎಕನಾಮಿಸ್ಟ್- 1
ಸೀನಿಯರ್ ಅಪ್ಲಿಕೇಶನ್ ಡೆವಲಪರ್- 1
ಅಪ್ಲಿಕೇಶನ್ ಡೆವಲಪರ್- 2
ಸೀನಿಯರ್ ಪ್ರಾಜೆಕ್ಟ್ ಫೈನಾನ್ಸ್​ ಆಫೀಸರ್- 7
ಪ್ರಾಜೆಕ್ಟ್​ ಫೈನಾನ್ಸ್ ಆಫೀಸರ್- 8

Ad Widget . Ad Widget .

Salary:
ವೇತನ:
ಜನರಲ್ ಮ್ಯಾನೇಜರ್- ಮಾಸಿಕ ₹ 1,16,120-1,29,000
ಡೆಪ್ಯುಟಿ ಜನರಲ್ ಮ್ಯಾನೇಜರ್- ಮಾಸಿಕ ₹ 1,04,240-1,16,120
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಮಾಸಿಕ ₹ 89,890-1,00,350
ಡೆಪ್ಯುಟಿ ಮ್ಯಾನೇಜರ್ (ಎಕನಾಮಿಸ್ಟ್​)- ಮಾಸಿಕ ₹ 48,170-69,810
ಡೆಪ್ಯುಟಿ ಮ್ಯಾನೇಜರ್(MIS)- ಮಾಸಿಕ ₹ 48,170-69,810
ಅಸಿಸ್ಟೆಂಟ್ ಮ್ಯಾನೇಜರ್ (ಜನರಲಿಸ್ಟ್​)- ಮಾಸಿಕ ₹ 36,000-63,840
ಅಸಿಸ್ಟೆಂಟ್ ಮ್ಯಾನೇಜರ್ (ಹಿಂದಿ)- ಮಾಸಿಕ ₹ 36,000-63,840
ಚೀಫ್ ಎಕನಾಮಿಸ್ಟ್- ಮಾಸಿಕ ₹ 5 ಲಕ್ಷ
ಸೀನಿಯರ್ ಅಪ್ಲಿಕೇಶನ್ ಡೆವಲಪರ್- ಮಾಸಿಕ ₹ 1,25,000
ಅಪ್ಲಿಕೇಶನ್ ಡೆವಲಪರ್- ಮಾಸಿಕ ₹ 85,000
ಸೀನಿಯರ್ ಪ್ರಾಜೆಕ್ಟ್ ಫೈನಾನ್ಸ್​ ಆಫೀಸರ್- ಮಾಸಿಕ ₹ 3,50,000
ಪ್ರಾಜೆಕ್ಟ್​ ಫೈನಾನ್ಸ್ ಆಫೀಸರ್- ಮಾಸಿಕ ₹ 2,50,000

Education:
ವಿದ್ಯಾರ್ಹತೆ:
ಜನರಲ್ ಮ್ಯಾನೇಜರ್- ಸಿಎ, ಪದವಿ
ಡೆಪ್ಯುಟಿ ಜನರಲ್ ಮ್ಯಾನೇಜರ್- ಸಿಎ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಎಕನಾಮಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ
ಡೆಪ್ಯುಟಿ ಮ್ಯಾನೇಜರ್ (ಎಕನಾಮಿಸ್ಟ್​)- ಎಕನಾಮಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ
ಡೆಪ್ಯುಟಿ ಮ್ಯಾನೇಜರ್(MIS)- ಸ್ಟಾಟಿಸ್ಟಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಆಪರೇಶನ್​ ರಿಸರ್ಚ್​ನಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೊಮಾ
ಅಸಿಸ್ಟೆಂಟ್ ಮ್ಯಾನೇಜರ್ (ಜನರಲಿಸ್ಟ್​)- ಪದವಿ, ಸ್ನಾತಕೋತ್ತರ ಪದವಿ
ಅಸಿಸ್ಟೆಂಟ್ ಮ್ಯಾನೇಜರ್ (ಹಿಂದಿ)- ಪದವಿ, ಸ್ನಾತಕೋತ್ತರ ಪದವಿ
ಚೀಫ್ ಎಕನಾಮಿಸ್ಟ್- ಎಕನಾಮಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ
ಸೀನಿಯರ್ ಅಪ್ಲಿಕೇಶನ್ ಡೆವಲಪರ್- ಬಿ.ಎಸ್ಸಿ/ ಬಿಇ/ ಬಿ.ಟೆಕ್/ ಎಂ.ಟೆಕ್/ ಎಂ.ಎಸ್ಸಿ/ ಸಿಎಸ್​​ನಲ್ಲಿ ಎಂಸಿಎ/ಐಟಿ
ಅಪ್ಲಿಕೇಶನ್ ಡೆವಲಪರ್- ಬಿ.ಎಸ್ಸಿ/ ಬಿಇ/ ಬಿ.ಟೆಕ್/ ಎಂ.ಟೆಕ್/ ಎಂ.ಎಸ್ಸಿ/ ಸಿಎಸ್​​ನಲ್ಲಿ ಎಂಸಿಎ/ಐಟಿ
ಸೀನಿಯರ್ ಪ್ರಾಜೆಕ್ಟ್ ಫೈನಾನ್ಸ್​ ಆಫೀಸರ್- ನಿಯಮಾನುಸಾರ
ಪ್ರಾಜೆಕ್ಟ್​ ಫೈನಾನ್ಸ್ ಆಫೀಸರ್- ನಿಯಮಾನುಸಾರ

Application Fees:
SC/ST/PwBD ಅಭ್ಯರ್ಥಿಗಳು- 175 ರೂ.
ಉಳಿದ ಎಲ್ಲಾ ಅಭ್ಯರ್ಥಿಗಳು- 850 ರೂ.
Online ಮೂಲಕ ಪಾವತಿಸಿ

ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳವಾಗಿರಬಹುದು

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 18, 2023 (ಇಂದು)

Online ಮೂಲಕ ಅರ್ಜಿ ಸಲ್ಲಿಸಿ: https://ibpsonline.ibps.in/nhbsep23/
ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ.

Leave a Comment

Your email address will not be published. Required fields are marked *