Ad Widget .

ನಾಳೆ(ಅ.12) ಕಂಪಿಸಲಿದೆ ನಿಮ್ಮ‌ ಮೊಬೈಲ್| ಭಯಬೇಡ… ಹೀಗೆ ಮಾಡಿ…

ಸಮಗ್ರ ನ್ಯೂಸ್: ಮೊಬೈಲ್ ಫೋನ್ ಗಳು ಆಗಾಗ ಅಪ್ ಡೇಟ್ ಆಗುವುದರ ಜೊತೆಗೆ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಈ ಬೆನ್ನಲ್ಲೆ ನಾಳೆ (ಅ.12) ಮೊಬೈಲ್ ಕಂಪಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Ad Widget . Ad Widget .

ಭಾರತದ ದೂರಸಂಪರ್ಕ ಇಲಾಖೆ (ಡಿಒಟಿ) ತಿಳಿಸಿದ ಪ್ರಕಾರ ಅ.12ರಂದು ನಿಮ್ಮ ಮೊಬೈಲ್ ಫೋನ್‌ಗೆ ಎಚ್ಚರಿಕೆಯ ಸಂದೇಶ ಒಂದು ಬರಲಿದೆ. ಈ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಧ್ವನಿ ಕೇಳಲಿದ್ದು ಜೊತೆಗೆ ಮೊಬೈಲ್ ಕಂಪಿಸಲಿದೆ.

Ad Widget . Ad Widget .

ಆದರೆ ಈ ಬಗ್ಗೆ ಜನ ಭಯಪಡುವ ಅಗತ್ಯವಿಲ್ಲ ಎಂದಿರುವ ಭಾರತದ ದೂರಸಂಪರ್ಕ ಇಲಾಖೆ, ಇದು ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಹಯೋಗದೊಂದಿಗೆ ವಿಪತ್ತು ಸಂದರ್ಭದಲ್ಲಿ ಜನರಿಗೆ ನೀಡಲಾಗುವ ಎಚ್ಚರಿಕೆಯ ಸೂಚನೆಯ ಪ್ರಾಯೋಗಿಕ ಪರೀಕ್ಷೆ ಅಷ್ಟೇ ಎಂದಿದೆ.

1 thought on “ನಾಳೆ(ಅ.12) ಕಂಪಿಸಲಿದೆ ನಿಮ್ಮ‌ ಮೊಬೈಲ್| ಭಯಬೇಡ… ಹೀಗೆ ಮಾಡಿ…”

Leave a Comment

Your email address will not be published. Required fields are marked *