Ad Widget .

BEML Recruitment: ಬರೋಬ್ಬರಿ 119 ಹುದ್ದೆಗಳಿಗೆ ಆಹ್ವಾನ ನೀಡ್ತಾ ಇದೆ BEML , ಕೈ ತುಂಬಾ ಸಂಬಳ ಕೂಡ!

ಸಮಗ್ರ ಉದ್ಯೋಗ: 119 ITI ಮತ್ತು Diploma Trainee, Staff Nurse ಉದ್ಯೋಗಕ್ಕಾಗಿ Bharat Earth Movers Limited ಅರ್ಜಿ ಆಹ್ವಾನಿಸಲಾಯಿತು. ಆಸಕ್ತ ಅಭ್ಯರ್ಥಿಗಳು ಕೆಳಗೆ ಮಾಡಿದ ದಿನಾಂಕದ ಮೊದಲು ಅರ್ಜಿ ಹಾಕಿ, ಉತ್ತಮ ಹುದ್ದೆಯನ್ನ ನಿಮ್ಮದಾಗಿಸಿಕೊಳ್ಳಬಹುದು. ಆನ್​ಲೈನ್​ ಮೂಲಕ ಈ ಇದ್ಯೋಗಕ್ಕೆ ಅರ್ಜಿ ಹಾಕಬಹುದು. ಇಲ್ಲಿ ಕೆಳಗೆ ನೀಡಲಾದ ಲಿಂಕ್ ಮೂಲಕ ಅಥವಾ ವೆಬ್​ಸೈಟ್​ ಮೂಲಕ ಅರ್ಜಿ ಹಾಕಬಹುದು.

Ad Widget . Ad Widget .

ಸಂಸ್ಥೆಯ ಹೆಸರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( BEML )
ಪೋಸ್ಟ್‌ಗಳ ಸಂಖ್ಯೆ: 119
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಪೋಸ್ಟ್ ಹೆಸರು: ITI ಮತ್ತು ಡಿಪ್ಲೋಮಾ ಟ್ರೈನಿ, ಸ್ಟಾಫ್ ನರ್ಸ್
ಸಂಬಳ: BEML ನಿಯಮಗಳ ಪ್ರಕಾರ
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: BEML ನಿಯಮಗಳ ಪ್ರಕಾರ ನಿಗದಿ ಮಾಡಲಾಗುತ್ತದೆ ಅಲ್ಲದೇ, ವಯೋಮಿತಿ ಸಡಿಲಿಕೆ ಸಹ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತಾರೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ ತಿಳಿಸುತ್ತಾರೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ತಿಳಿಸುತ್ತಾರೆ.
https://www.bemlindia.in/careers/ ಅರ್ಜಿ ಹಾಕಲು ಈ ಲಿಂಕ್​ ಕ್ಲಿಕ್​ ಮಾಡಿ. ಅದರ ಅಧಿಕೃತ ವೆಬ್​ಸೈಟ್​ಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ http://bemlindia.in/

Ad Widget . Ad Widget .

ಇನ್ಯಾಕೆ ತಡ, ಈಗಲೇ ಅರ್ಜಿ ಹಾಕಿ, ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.

2 thoughts on “BEML Recruitment: ಬರೋಬ್ಬರಿ 119 ಹುದ್ದೆಗಳಿಗೆ ಆಹ್ವಾನ ನೀಡ್ತಾ ಇದೆ BEML , ಕೈ ತುಂಬಾ ಸಂಬಳ ಕೂಡ!”

Leave a Comment

Your email address will not be published. Required fields are marked *