ಚಂದ್ರನ ಅಂತಿಮ ಕಕ್ಷೆಗೆ ಕಾಲಿಟ್ಟ ಚಂದ್ರಯಾನ-3 ನೌಕೆ
ಸಮಗ್ರ ನ್ಯೂಸ್: ಚಂದ್ರಯಾನ-3 ನೌಕೆ ಆಗಸ್ಟ್ 23ರಂದು ಚಂದ್ರನಲ್ಲಿ ಇಳಿಯುವ ನಿರೀಕ್ಷೆ ಇದ್ದು, ಚಂದ್ರಯಾನ-3 ನೌಕೆ ಚಂದ್ರನ ಮೇಲ್ಪದರದಿಂದ ಕೇವಲ 163 ಕಿಲೋ ಮೀಟರ್ ದೂರದಲ್ಲಿದೆ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜು.14 ರಂದು ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಇದೀಗ ಚಂದ್ರಯಾನ-3 ನೌಕೆಯ ಅಂತಿಮ ಸುತ್ತು ಯಶಸ್ವಿಯಾಗಿ ನೆರವೇರಿದ್ದು, ಚಂದ್ರಯಾನ 3 ನೌಕೆ ಚಂದಿರನಿಗೆ ಮತ್ತಷ್ಟು ಸನಿಹವಾಗಿದೆ ಎಂದು ಇಸ್ರೋ (ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್) ಆ.16 ರಂದು […]
ಚಂದ್ರನ ಅಂತಿಮ ಕಕ್ಷೆಗೆ ಕಾಲಿಟ್ಟ ಚಂದ್ರಯಾನ-3 ನೌಕೆ Read More »