ಪಡುಬಿದ್ರೆ:ಪೂರ್ಣಪ್ರಜ್ಞ ಕಾಲೇಜಿನ ಕಾವಲುಗಾರ ಆತ್ಮಹತ್ಯೆಗೆ
ಸಮಗ್ರ ನ್ಯೂಸ್: ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನ ಕಾವಲುಗಾರರೊಬ್ಬರು ರಾತ್ರಿ ಕುಂಜೂರು ಗ್ರಾಮದ ಯಶೋದಾ ಮಡಿವಾಳ ಎಂಬವರ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜು. 28 ರಂದು ನಡೆದಿದೆ. ಎರ್ಮಾಳು ಬಡಾ ನಿವಾಸಿ ನವೀನ್ ಬಂಗೇರಾ (53) ಎಂದು ಗುರುತಿಸಲಾಗಿದೆ. ಯಶೋದಾ ಮನೆಯವರು ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, 100, 50 ಮತ್ತು 500ರ ನೋಟ್‌ಗಳು ಚೆಲ್ಲಿದ್ದು, ಕೆಲವು ನೋಟ್‌ಗಳನ್ನು ಹರಿದು ಎಸೆಯಲಾಗಿತ್ತು. ಈ ವಿಷಯವರಿತು ಸ್ಥಳಕ್ಕೆ ಬಂದಿದ್ದ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿ […]
ಪಡುಬಿದ್ರೆ:ಪೂರ್ಣಪ್ರಜ್ಞ ಕಾಲೇಜಿನ ಕಾವಲುಗಾರ ಆತ್ಮಹತ್ಯೆಗೆ Read More »