ಸುಳ್ಯ: ಐವರ್ನಾಡಿನ ಯುವಕ ನಾಪತ್ತೆ

ಸಮಗ್ರ ನ್ಯೂಸ್: ಐವರ್ನಾಡಿನ ಯುವಕನೋರ್ವ ನಾಪತ್ತೆಯಾದ ಬಗ್ಗೆ ಮೇ.5 ರಂದು ವರದಿ ಯಾಗಿದೆ.

Ad Widget ... ..

ಪುರುಷೋತ್ತಮ ಅಜ್ಜಾವರ ನಾಪತ್ತೆಯಾದ ವ್ಯಕ್ತಿ. ಇವರು ಐವರ್ನಾಡು ಗ್ರಾಮದ ಶಾಂತಿಮೂಲೆ ಎಂಬಲ್ಲಿ ವಾಸವಾಗಿದ್ದು ಮೇ.5 ರಂದು ಕಾಣೆಯಾಗಿದ್ದಾರೆ.

Ad Widget

ಪತ್ತೆಯಾದಲ್ಲಿ 9901680985, 9481973374, 7760375654, 8296739252 ಈ ನಂಬರಿಗೆ ತಿಳಿಸುವಂತೆ ಕೋರಲಾಗಿದೆ.

Leave a Comment

Your email address will not be published. Required fields are marked *