ಕಾವೂರಿನಲ್ಲಿ ಬಿಜೆಪಿ “ವಿಜಯ ಸಂಕಲ್ಪ ಯಾತ್ರೆ”| “ಅಲಿ ಬಾವಾ ದೇವಸ್ಥಾನಗಳಲ್ಲಿ ತಗೊಂಡ ಪ್ರಸಾದ ಏನ್ ಮಾಡ್ತಾರೆ?”
-ಶಾಸಕ ಡಾ. ಭರತ್ ಶೆಟ್ಟಿ
ಸಮಗ್ರ ನ್ಯೂಸ್: ಬಿಜೆಪಿ ಕರ್ನಾಟಕ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಕಾವೂರಿನ ಶಾಂತಿನಗರ ಕೇಂದ್ರ ಮೈದಾನದಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು, “ನಾವು ಅಭಿವೃದ್ಧಿ ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತೇವೆ. ಇದಕ್ಕಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ, ಅಭಿವೃದ್ಧಿ ಮತ್ತು ಹಿಂದುತ್ವದ ಜೊತೆ ಮಂಗಳೂರು ಉತ್ತರ ಕ್ಷೇತ್ರ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ ಚುನಾವಣೆ ಬರ್ತಾ ಇದ್ದಂತೆ ಅಲಿ ಮತ್ತು ಬಾವಾ ದಿನಂಪ್ರತಿ […]