February 2023

ಭೂಕಂಪದ ಭೂಮಿಯಲ್ಲೊಂದು ಕರುಳು ಹಿಂಡುವ ಕಥೆ| ಸತ್ತ ಮಗಳ ಕೈ ಹಿಡಿದು 5 ದಿನದಿಂದ ಕುಳಿತ ತಂದೆ

ಸಮಗ್ರ ನ್ಯೂಸ್: ಟರ್ಕಿಯಲ್ಲಿ ಭೂಕಂಪನ ಸಂಭವಿಸಿ 5 ದಿನಗಳು ಕಳೆಯುತ್ತಾ ಬಂದರೂ ಆವಶೇಷಗಳಡಿ ಮೃತಪಟ್ಟು ಕೈ ಮಾತ್ರ ಕಾಣುತ್ತಿರುವ ಮಗಳ ಕೈ ಹಿಡಿದು ತಂದೆಯ ದೃಶ್ಯ ನೋಡುತ್ತಿದ್ದರೆ ಎಂತಹವರ ಮನ ಕರಗದೇ ಇರದು. ಕಳೆದ ಸೋಮವಾರ ಸಂಭವಿಸಿದ ಭೀಕರ ಭೂಕಂಪನದಲ್ಲಿ 21 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದುರಂತ ಸಂಭವಿಸಿ 5 ದಿನ ಕಳೆದರೂ ತಂದೆ ಕಾಣುತ್ತಿರುವ ತನ್ನ 15 ವರ್ಷದ ಮಗಳ ಕೈಯನ್ನು ಬಿಡಲು ನಿರಾಕರಿಸಿ ಕದಲದೇ ಕೂತಿದ್ದಾರೆ. ಭೂಕಂಪನದಿಂದ ಉರುಳಿದ ಕಾಂಕ್ರಿಟ್ ಕಂಬದ ಅಡಿಯಲ್ಲಿ […]

ಭೂಕಂಪದ ಭೂಮಿಯಲ್ಲೊಂದು ಕರುಳು ಹಿಂಡುವ ಕಥೆ| ಸತ್ತ ಮಗಳ ಕೈ ಹಿಡಿದು 5 ದಿನದಿಂದ ಕುಳಿತ ತಂದೆ Read More »

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಅನ್ಯಮತೀಯ ಜೋಡಿಯ ವಾಯುವಿಹಾರ| ಸಂಘಟನೆ ಕಾರ್ಯಕರ್ತರಿಂದ ಗೂಸಾ; ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ಮಂಗಳೂರಿನ ಕದ್ರಿ ಪಾರ್ಕ್‌ಗೆ ವಾಯುವಿಹಾರಕ್ಕೆಂದು ಬಂದಿದ್ದ ಅನ್ಯಮತೀಯ ಜೋಡಿಗೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ನಾಲ್ವರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮೂಲತಃ ಉತ್ತರ ಕರ್ನಾಟಕ ಮೂಲದ ಅನ್ಯಕೋಮಿನ ಜೋಡಿಯಾಗಿದ್ದು, ಇವರು ಕದ್ರಿ ಪಾರ್ಕ್‌ಗೆ ಬಂದಿದ್ದು, ಇದನ್ನು ಗಮನಿಸಿದ ಸಂಘಟನೆಯವರು ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಜೋಡಿಯನ್ನು ಕದ್ರಿ ಠಾಣಾ ಪೊಲೀಸರಿಗೆ ಕಾರ್ಯಕರ್ತರು ಒಪ್ಪಿಸಿದ ಬಗ್ಗೆ ವರದಿಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕದ್ರಿ ಠಾಣಾ ಪೊಲೀಸರು

ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಅನ್ಯಮತೀಯ ಜೋಡಿಯ ವಾಯುವಿಹಾರ| ಸಂಘಟನೆ ಕಾರ್ಯಕರ್ತರಿಂದ ಗೂಸಾ; ಆರೋಪಿಗಳು ಅರೆಸ್ಟ್ Read More »

ಮೂಡಿಗೆರೆ: ಪರಿಹಾರಕ್ಕಾಗಿ ಕಾದು ಸುಸ್ತಾದ ನಿರಾಶ್ರಿತರಿಂದ ತಾ.ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ!

ಸಮಗ್ರ ನ್ಯೂಸ್: ಪರಿಹಾರಕ್ಕಾಗಿ ನಾಲ್ಕು ವರ್ಷದಿಂದ ಕಾದು ಕಾದು ಸುಸ್ತಾದ ನಿರಾಶ್ರಿತರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದಿದೆ. 2019ರ ಆಗಸ್ಟ್ 9ರಂದು ಧಾರಾಕಾರ ಮಳೆಯಾಗಿದ್ದು, ಮಲೆಮನೆ-ಮಧುಗುಂಡಿ ಗ್ರಾಮಗಳು ಅಸ್ತವ್ಯಸ್ತಗೊಂಡಿದ್ದವು. ಈ ಗ್ರಾಮದಲ್ಲಿ ಮನೆಗಳು ಇರುವ ಕುರುಹುಗಳು ಇರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಗುಡ್ಡದ ಮಣ್ಣು ಕುಸಿದು ಬಿದ್ದು ಊರಿಗೆ ಊರೇ ನೆಲಸಮವಾಗಿತ್ತು. ಈ ವೇಳೆ ಜನರು ರಾತ್ರೋರಾತ್ರಿ ಮನೆಯಿಂದ ಓಡಿಬಂದು ಜೀವ ಉಳಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ,

ಮೂಡಿಗೆರೆ: ಪರಿಹಾರಕ್ಕಾಗಿ ಕಾದು ಸುಸ್ತಾದ ನಿರಾಶ್ರಿತರಿಂದ ತಾ.ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ! Read More »

ಫೆ.11ರಂದು ಮಂಗಳೂರಿನಲ್ಲಿ ‘ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್’ ಶುಭಾರಂಭ

ಸಮಗ್ರ ನ್ಯೂಸ್: ಫೆ. 11 ರಂದು ಮಂಗಳೂರಿನಲ್ಲಿ ಬೆಳಗ್ಗೆ 11ಘಂಟೆಗೆ ನೂತನ ‘ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್’ಯ ಕಚೇರಿ ಉದ್ಘಾಟನೆಗೊಳ್ಳಲಿದೆ. ಇಲ್ಲಿ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳಾದ ಜೆರಾಕ್ಸ್, ಆನ್ ಲೈನ್ ಮತ್ತು ಆಫ್ ಲೈನ್ ಅಪ್ಲಿಕೇಶನ್ ಸೇವೆಗಳನ್ನು ನೀಡಲಾಗುತ್ತದೆ. ವಿಳಾಸ: ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್, ಓಬರ್ಲಿ ಟವರ್ಸ್. 2ನೇ ಮಹಡಿ. ಹೆಚ್ .ಪಿ ಪಂಪ್ ನ ಹತ್ತಿರ. ಜ್ಯೋತಿ, ಬಲ್ಮಠ. ಮಂಗಳೂರು. 575001 ಮೊ.9886161222ವೆಬ್ ಸೈಟ್:-www.publicservicecommunication.inಇಮೈಲ್:[email protected]

ಫೆ.11ರಂದು ಮಂಗಳೂರಿನಲ್ಲಿ ‘ಪಬ್ಲಿಕ್ ಸರ್ವಿಸ್ ಕಮ್ಯುನಿಕೇಶನ್’ ಶುಭಾರಂಭ Read More »

ಆತ ನನ್ನ ಬೆತ್ತಲೆ ಫೋಟೋಗಳನ್ನು‌ ತೆಗೆದು ಹಣಕ್ಕಾಗಿ ಮಾರುತ್ತಿದ್ದ| ಆದಿಲ್ ವಿರುದ್ದ ಹೊಸ ಆರೋಪ ಹೊರಿಸಿದ ರಾಖಿ ಸಾವಂತ್

ಸಮಗ್ರ ನ್ಯೂಸ್: ‘ಆದಿಲ್ ಖಾನ್‌ ನನ್ನ ನಗ್ನ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಸೈಬರ್ ಕ್ರೈಮ್ ಡಿಪಾರ್ಟ್‌ಮೆಂಟ್‌ ಈ ಕೇಸ್‌ನ ನಡೆಸುತ್ತಿದೆ. ಆದಿಲ್ ನನಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿರುವ ಕಾರಣ ಆತನಿಗೆ ಬೇಲ್ ಸಿಗಬಾರದು. ಹೀಗಾಗಿ ವೈಯಕ್ತಿಕವಾಗಿ ಪ್ರತಿಯೊಂದು ವಿಚಾರಣೆಯಲೂ ಭಾಗಿಯಾಗುತ್ತಿರುವೆ. ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡು ಸಂಪೂರ್ಣ ರಿಪೋರ್ಟ್‌ ಸಲ್ಲಿಸಿರುವೆ. ಆದಿಲ್ ನನಗೆ ತುಂಬಾ ಟಾರ್ಚರ್‌ ಕೊಟ್ಟಿದ್ದಾನೆ ಅಲ್ಲದೆ ನನ್ನ ಮೊಬೈಲ್‌ನಿಂದ ಓಟಿಪಿ ಪಡೆದುಕೊಂಡು ಹಣ ಹೊಡೆದಿದ್ದಾನೆ’ ಎಂದು ರಾಖಿ

ಆತ ನನ್ನ ಬೆತ್ತಲೆ ಫೋಟೋಗಳನ್ನು‌ ತೆಗೆದು ಹಣಕ್ಕಾಗಿ ಮಾರುತ್ತಿದ್ದ| ಆದಿಲ್ ವಿರುದ್ದ ಹೊಸ ಆರೋಪ ಹೊರಿಸಿದ ರಾಖಿ ಸಾವಂತ್ Read More »

ಬಿಬಿಸಿ ಗೆ ಬಿಗ್ ರಿಲೀಪ್| ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಕುರಿತ ಅರ್ಜಿ ವಜಾ

ಸಮಗ್ರ ನ್ಯೂಸ್: ‘ಇಂಡಿಯಾ: ದ ಮೋದಿ ಕ್ವೆಶ್ಚೆನ್‌’, ಸಾಕ್ಷ್ಯ ಚಿತ್ರ ಪ್ರದರ್ಶಿಸಿದ್ದ ಕಾರಣಕ್ಕೆ ಬಿಬಿಸಿ ವಾಹಿನಿಯನ್ನು ಭಾರತದಲ್ಲಿ ನಿಷೇಧಿಸಲು ಕೋರಿದ್ದ ಹಿಂದೂ ಸೇನಾ ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌. ತಾನು ಸೆನ್ಸಾರ್‌ ಶಿಪ್‌ ಹೇರಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು ಪೂರ್ಣ ತಪ್ಪು ತಿಳಿವಳಿಕೆಯದಾಗಿದೆ. ಸರ್ವೋಚ್ಚ ನ್ಯಾಯಾಲಯವು ಹೇಗೆ ತಾನೆ ಬಿಬಿಸಿ ನಿಷೇಧವನ್ನು ಒಪ್ಪಿಕೊಳ್ಳುವುದು ಸಾಧ್ಯ ಎಂದು ಜಡ್ಜ್ ಕೇಳಿದರು. 2002ರ ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರದ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿರುವ ಬಿಬಿಸಿಯನ್ನು ಭಾರತದಲ್ಲಿ ನಿಷೇಧಿಸುವುದೆಂಬುದು ತೀರಾ

ಬಿಬಿಸಿ ಗೆ ಬಿಗ್ ರಿಲೀಪ್| ಸಾಕ್ಷ್ಯಚಿತ್ರ ಪ್ರದರ್ಶನ ನಿಷೇಧ ಕುರಿತ ಅರ್ಜಿ ವಜಾ Read More »

ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಬಂಧನಕ್ಕೆ ಕೋರ್ಟ್ ತಡೆಯಾಜ್ಞೆ| ಕಾಂತಾರ ಚಿತ್ರತಂಡಕ್ಕೆ ಬಿಗ್ ರಿಲೀಫ್

ಸಮಗ್ರ ನ್ಯೂಸ್: ಕೇರಳ ಮೂಲದ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಾಂತಾರ ತಂಡದ ವಿರುದ್ಧ ‘ನವರಸಂ’ ಹಾಡನ್ನು ಕದ್ದಿದ್ದಾರೆ ಎಂದು ಕೃತಿಚೌರ್ಯದ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಾ ಹೈ ಕೋರ್ಟ್​​ ಹಾಡು ಬಳಸದಂತೆ ಆದೇಶಿಸಿತ್ತು. ಅಲ್ಲದೇ ನಿರ್ಮಾಪಕ ವಿಜಯ್ ಕಿರಗಂದೂರು, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಬಂಧಿಸುವಂತೆ ಆದೇಶಿಸಿತ್ತು. ಬಳಿಕ ರಿಷಬ್ ಶೆಟ್ಟ ಹಾಗು ವಿಜಯ್ ಕಿರಗಂದೂರು ಇಬ್ಬರೂ ಕೇರಳ ಹೈ ಕೋರ್ಟ್​ನಿಂದ ಜಾಮೀನು ಪಡೆದುಕೊಂಡಿದ್ದರು. ಬಳಿಕ ಈ ಪ್ರಕರಣ

ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಬಂಧನಕ್ಕೆ ಕೋರ್ಟ್ ತಡೆಯಾಜ್ಞೆ| ಕಾಂತಾರ ಚಿತ್ರತಂಡಕ್ಕೆ ಬಿಗ್ ರಿಲೀಫ್ Read More »

ಫೆ.11 ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ವ್ಯತ್ಯಯ ಸಾಧ್ಯತೆ| ಮಂಗಳೂರು ವಿವಿ ಪದವಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಸಂಕಷ್ಟ

ಸಮಗ್ರ ನ್ಯೂಸ್: ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ ನಿಮಿತ್ತ ಫೆ.11 ರಂದು ಪುತ್ತೂರಿಗೆ ಅಮಿತ್ ಶಾ ಭೇಟಿ ಹಿನ್ನೆಲೆ ಕೆಎಸ್ಆರ್ ಟಿಸಿ ಬಸ್ ಸಂಚಾರ ವ್ಯತ್ಯಯ ಕಾರಣ ಮಂಗಳೂರು ವಿವಿ ಪದವಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಪುತ್ತೂರಿನಲ್ಲಿ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಹಾಗೂ ಸಚಿವರುಗಳು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ KSRTC ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು

ಫೆ.11 ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ವ್ಯತ್ಯಯ ಸಾಧ್ಯತೆ| ಮಂಗಳೂರು ವಿವಿ ಪದವಿ ಪರೀಕ್ಷೆಗೆ ಹೊರಟ ವಿದ್ಯಾರ್ಥಿಗಳಿಗೆ ಸಂಕಷ್ಟ Read More »

ಫೆ.11 ಕೇಂದ್ರ ಗೃಹ ಸಚಿವ ದ.ಕ ಜಿಲ್ಲಾ ಪ್ರವಾಸ| ಸಚಿವರ ರೋಡ್ ಶೋ ರದ್ದು; ಕೋರ್ ಕಮಿಟಿ ಸಭೆಯಷ್ಟೇ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೆ.11 ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಡ್ ಶೋ ವನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು, ಅಮಿತ್ ಶಾ ಅವರು ಪುತ್ತೂರಿನಿಂದ ಮಂಗಳೂರಿಗೆ ಬರುವ ಕಾರ್ಯಕ್ರಮದಲ್ಲಿ ಅರ್ಧ ಗಂಟೆ ವಿಳಂಬವಾಗಲಿದೆ. ಕತ್ತಲೆಯಾಗುವ ಕಾರಣ ಭದ್ರತಾ ದೃಷ್ಟಿಯಿಂದ ರೋಡ್ ಶೋ ರದ್ದುಪಡಿಸಲಾಗಿದೆ ಎಂದರು. ಅಲ್ಲದೆ ಅಮಿತ್ ಶಾ

ಫೆ.11 ಕೇಂದ್ರ ಗೃಹ ಸಚಿವ ದ.ಕ ಜಿಲ್ಲಾ ಪ್ರವಾಸ| ಸಚಿವರ ರೋಡ್ ಶೋ ರದ್ದು; ಕೋರ್ ಕಮಿಟಿ ಸಭೆಯಷ್ಟೇ Read More »

ಸರ್ಕಾರದಿಂದ ಮನೆಕಟ್ಟಲು ಬಂದ ಹಣದೊಂದಿಗೆ ಲವ್ವರ್ಸ್ ಜೊತೆ ಎಸ್ಕೇಪ್ ಆದ ಮಹಿಳೆಯರು| ಹಣ, ಹೆಂಡತಿ ಇಲ್ಲದೆ ಗಂಡಂದಿರಿಗೆ ಗಲಿಬಿಲಿ| ಹೀಗೊಂದು ವಿಚಿತ್ರ ಸ್ಟೋರಿ

ಸಮಗ್ರ ನ್ಯೂಸ್: ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿ (ಪಿಎಂಎವೈ) ತಮ್ಮ ಅಕೌಂಟ್​ಗೆ ಬರುವ ಹಣವನ್ನು ತೆಗೆದುಕೊಂಡು ನಾಲ್ವರು ಮಹಿಳೆಯರು ತಮ್ಮ ಗಂಡಂದಿರನ್ನ ಬಿಟ್ಟು ಲವರ್​ ಜೊತೆ ಎಸ್ಕೇಪ್​ ಆಗಿದ್ದಾರೆ. ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯ 4 ಪಂಚಾಯತಿ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆಗಳು ನಡೆದಿವೆ. ಆರ್ಥಿಕವಾಗಿ ಹಿಂದುಳಿದ ಬಡವರು ಮನೆ ನಿರ್ಮಿಸಿಕೊಳ್ಳಲೆಂದು ಕೇಂದ್ರ ಸರ್ಕಾರವು ಪಿಎಂಎವೈ ಯೋಜನೆಯಡಿ ಮಹಿಳೆಯರ ಹೆಸರಲ್ಲೇ ಮನೆ ನಿರ್ಮಿಸುತ್ತದೆ. ಅದರಂತೆ ಹಣವನ್ನು ಕೂಡ ಮಹಿಳೆಯರ ಹೆಸರಿನ ಖಾತೆಗೆ ಸಂದಾಯ ಮಾಡುತ್ತದೆ. ಈ ರೀತಿ ಸಂದಾಯ

ಸರ್ಕಾರದಿಂದ ಮನೆಕಟ್ಟಲು ಬಂದ ಹಣದೊಂದಿಗೆ ಲವ್ವರ್ಸ್ ಜೊತೆ ಎಸ್ಕೇಪ್ ಆದ ಮಹಿಳೆಯರು| ಹಣ, ಹೆಂಡತಿ ಇಲ್ಲದೆ ಗಂಡಂದಿರಿಗೆ ಗಲಿಬಿಲಿ| ಹೀಗೊಂದು ವಿಚಿತ್ರ ಸ್ಟೋರಿ Read More »