Ad Widget .

ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ನೈಟ್ ವಿಡಿಯೋ ಹರಿಬಿಟ್ಟ ನವಜೋಡಿ| ವಿಡಿಯೋ ಫುಲ್ ವೈರಲ್

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮಾಹಿತಿಯುಕ್ತವಾಗಿದ್ದರೆ, ಇನ್ನು ಕೆಲವು ಆಘಾತಕಾರಿಗಳಾಗಿದ್ದು, ನೆಟ್ಟಿಗರ ಕೆರಳಿಸುತ್ತಿವೆ. ಸದ್ಯ ಇದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ನವವಿವಾಹಿತ ಜೋಡಿ ತಮ್ಮ ಮೊದಲ ರಾತ್ರಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

ನವವಿವಾಹಿತ ವಧು-ವರರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೊದಲಿಗೆ ನವವಿವಾಹಿತರು ಸುಂದರವಾಗಿ ಅಲಂಕರಿಸಲ್ಪಟ್ಟ ಕೋಣೆಗೆ ಪ್ರವೇಶಿಸುತ್ತಾರೆ. ಆಗ ಅವರಿಗೊಂದು ವಿಚಿತ್ರ ಉಪಾಯ ಹೊಳೆದಿದ್ದು, ತಕ್ಷಣ ತಮ್ಮ ಮೊಬೈಲ್ ಆನ್ ಮಾಡಿದ್ದಾರೆ. ಅದ್ರಲ್ಲಿ ವರ, ವಧುವಿನ ಬಳಿ ಬಂದು ಮುತ್ತು ಕೊಟ್ಟು ಕೊನೆಗೆ ವಧುವಿನ ಡ್ರೆಸ್ ಕಳಚಲು ಸಹಾಯ ಮಾಡುತ್ತಿರುವುದು ಕೂಡ ರೆಕಾರ್ಡ್ ಮಾಡಲಾಗಿದೆ.

Ad Widget . Ad Widget .

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಹುಚ್ಚರು ಎಂದು ಕರೆದರೆ, ಇನ್ನು ಕೆಲವರು ಇಂತಹ ದೃಶ್ಯಗಳನ್ನು ರೆಕಾರ್ಡ್ ಮಾಡುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಸ್ತುತ, ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Leave a Comment

Your email address will not be published. Required fields are marked *