January 2023

ಕಾಡಾನೆ ಹಾವಳಿ ತಡೆಗೆ ಜೇನುಪೆಟ್ಟಿಗೆ ಪ್ರಯೋಗ| ಸುಳ್ಯದ ಮಂಡೆಕೋಲಿನಲ್ಲಿ ಪ್ರಾಯೋಗಿಕ ಚಾಲನೆ

ಸಮಗ್ರ ನ್ಯೂಸ್: ಕಾಡಾನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ ತೋಟಕ್ಕೆ ಆನೆ ಬಾರದಂತೆ ತಡೆಯುವ ಹೊಸ ಪ್ರಯೋಗಕ್ಕೆ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದ ತೋಟದಲ್ಲಿ ಚಾಲನೆ ನೀಡಲಾಗಿದೆ. ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯ ಬಾಲಚಂದ್ರ ದೇವರಗುಂಡರವರ ತೋಟದಲ್ಲಿ ಈ ಪ್ರಯೋಗ ಮಾಡಲಾಗಿದ್ದು, ತೋಟಕ್ಕೆ ಆನೆ ಬರುತ್ತಿದ್ದ ಜಾಗದಲ್ಲಿ 10 ಜೇನು ಪಟ್ಟಿಗೆಳನ್ನು ಮೂರು ಫೀಟ್ ಅಂತರಕ್ಕೆ ಇರಿಸಲಾಗಿದೆ. ಈ ಹೊಸ ಪ್ರಯೋಗಕ್ಕೆ ಕೇಂದ್ರ ಸರಕಾರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್‌ರವರು ಚಾಲನೆ […]

ಕಾಡಾನೆ ಹಾವಳಿ ತಡೆಗೆ ಜೇನುಪೆಟ್ಟಿಗೆ ಪ್ರಯೋಗ| ಸುಳ್ಯದ ಮಂಡೆಕೋಲಿನಲ್ಲಿ ಪ್ರಾಯೋಗಿಕ ಚಾಲನೆ Read More »

ನ್ಯಾಯವಾದಿ ಕುಲದೀಪ್ ಶೆಟ್ಟಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ| ಎಸ್ಐ ಸುತೇಶ್ ಸೇರಿ ಸಿಬ್ಬಂದಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು‌ ಹೈಕೋರ್ಟ್ ಆದೇಶ

ಸಮಗ್ರ ನ್ಯೂಸ್: ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿಯವರ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಎಸ್.ಐ.ಸುತೇಶ್ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡಿದೆ. ಜೊತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಕುಲದೀಪ್ ಶೆಟ್ಟಿಯವರಿಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ. ತನ್ನ ಮೇಲೆ ದೌರ್ಜನ್ಯ ಎಸಗಿರುವ ಪೂಂಜಾಲಕಟ್ಟೆ ಎಸ್.ಐ. ಸುತೇಶ್ ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತನಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ

ನ್ಯಾಯವಾದಿ ಕುಲದೀಪ್ ಶೆಟ್ಟಿ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ| ಎಸ್ಐ ಸುತೇಶ್ ಸೇರಿ ಸಿಬ್ಬಂದಿ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು‌ ಹೈಕೋರ್ಟ್ ಆದೇಶ Read More »

25 ವರ್ಷಕ್ಕಿಂತ ಮೊದಲು ಮದುವೆ ಆಗದಿದ್ದರೆ ಖಾರದ ಪುಡಿಯಿಂದ ಸ್ನಾನ…!!!| ಇಂತಹ ಕಠೋರ ಶಿಕ್ಷೆ ಯಾವ ದೇಶದಲ್ಲಿ..?

ಸಮಗ್ರ ನ್ಯೂಸ್: 25 ವರ್ಷಕ್ಕಿಂತ ಮೊದಲು ಮದುವೆ ಆಗದಿದ್ದರೆ ಖಾರದ ಪುಡಿಯಿಂದ ಸ್ನಾನ ಮಾಡಿಸುವ ವಿಚಿತ್ರ ಆಚರಣೆಯನ್ನು ಇರುವುದು ಡೆನ್ಮಾರ್ಕ್‌ನಲ್ಲಿ. ಪ್ರತಿಯೊಂದು ದೇಶವೂ ತನ್ನದೇ ಆದ ನಂಬಿಕೆಗಳನ್ನು ಹೊಂದಿದೆ. ಎಲ್ಲೋ ಒಂದು ಕಡೆ ಬಾಲ್ಯ ವಿವಾಹವನ್ನು ಒಳ್ಳೆಯದು ಎಂದು ಪರಿಗಣಿಸಿದರೆ, ಇನ್ನೊಂದು ಕಡೆ ಜನರು ತಡವಾಗಿ ಮದುವೆಯಾಗುವುದು ಒಳ್ಳೆಯದು ಎನ್ನುತ್ತಾರೆ. ಆದರೆ ಡೆನ್ಮಾರ್ಕ್‌ನಲ್ಲಿ ಯಾರಾದರೂ 25 ವರ್ಷ ವಯಸ್ಸಿನವರೆಗೆ ಅವಿವಾಹಿತರಾಗಿದ್ದರೆ, ಅವರಿಗೆ ದಾಲ್ಚಿನ್ನಿ ಪುಡಿ ಮತ್ತು ಇತರ ಖಾರ ಮಸಾಲೆಗಳಿಂದ ಸ್ನಾನ ಮಾಡಿಸಲಾಗುತ್ತದೆ. ನೀವು ಈ ಪದ್ಧತಿಯನ್ನು

25 ವರ್ಷಕ್ಕಿಂತ ಮೊದಲು ಮದುವೆ ಆಗದಿದ್ದರೆ ಖಾರದ ಪುಡಿಯಿಂದ ಸ್ನಾನ…!!!| ಇಂತಹ ಕಠೋರ ಶಿಕ್ಷೆ ಯಾವ ದೇಶದಲ್ಲಿ..? Read More »

ಚಲಿಸುತ್ತಿದ್ದ ಸ್ಕೂಟಿಯಲ್ಲಿ ಪ್ರೇಮಿಗಳ ಸಕತ್ ರೊಮ್ಯಾನ್ಸ್| ಇವರ ಸರಸಕ್ಕೆ ನೆಟ್ಟಿಗರು ಕೊಟ್ರು ಶಾಕ್!! ಇದು ಸೋಶಿಯಲ್ ಮೀಡಿಯಾ ಎಫೆಕ್ಟ್ ಗುರೂ…!

ಸಮಗ್ರ ನ್ಯೂಸ್: ಪ್ರೇಮಿಗಳಿಬ್ಬರು ಸ್ಕೂಟಿಯಲ್ಲಿ ಕುಳಿತಿ ಸಾರ್ವಜನಿಕವಾಗಿ ಸರಸ ಸಲ್ಲಾಪವಾಡುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹುಡುಗ ಸ್ಕೂಟಿ ಓಡಿಸುವಾಗ ಅವನ ಮಡಿಲಲ್ಲಿ ಕೂತು ಅಪ್ಪಿಕೊಂಡಿದ್ದ ಹುಡುಗಿ ಗಟ್ಟಿಯಾಗಿ ಹಗ್‌ ಮಾಡಿ ಮುತ್ತಿಡುತ್ತಿದ್ದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಜೋಡಿಗೆ ನೆಟ್ಟಿಗರು ಶಾಕ್‌ ನೀಡಿದ್ದಾರೆ. ಇತ್ತೀಚಿಗೆ ಪ್ರೇಮಿಗಳ ವರ್ತನೆ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವಂತಿವೆ. ಬೈಕ್‌ ಮೇಲೆ ಲವರ್ಸ್‌ ಸರಸ ಸಲ್ಲಾಪವಾಡುವ ಪ್ರಸಂಗಗಳು ಹೆಚ್ಚಾಗುತ್ತಲೇ ಇವೆ.

ಚಲಿಸುತ್ತಿದ್ದ ಸ್ಕೂಟಿಯಲ್ಲಿ ಪ್ರೇಮಿಗಳ ಸಕತ್ ರೊಮ್ಯಾನ್ಸ್| ಇವರ ಸರಸಕ್ಕೆ ನೆಟ್ಟಿಗರು ಕೊಟ್ರು ಶಾಕ್!! ಇದು ಸೋಶಿಯಲ್ ಮೀಡಿಯಾ ಎಫೆಕ್ಟ್ ಗುರೂ…! Read More »

ನಟಿ ರಾಖಿ ಸಾವಂತ್ ಅರೆಸ್ಟ್

ಸಮಗ್ರ ನ್ಯೂಸ್: ನಟಿ ಶೆರ್ಲಿನ್ ಚೋಪ್ರಾ ದಾಖಲಿಸಿದ ಎಫ್‌ಐಆರ್’ಗೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಅವರನ್ನು ಬಂಧಿಸಲಾಗಿದೆ. ಅಂಬೋಲಿ ಪೊಲೀಸರು ವಶಕ್ಕೆ ಪಡೆದಿದ್ದು, ವರದಿಗಳ ಪ್ರಕಾರ, ರಾಖಿ ತನ್ನ ಪತಿ ಆದಿಲ್ ದುರಾನಿ ಅವರೊಂದಿಗೆ ಪಾಲುದಾರಿಕೆ ಹೊಂದಿರುವ ತನ್ನ ನೃತ್ಯ ಅಕಾಡೆಮಿ ಜನವರಿ 19ರಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಬೇಕಿತ್ತು. ಆದರೆ ಅದಕ್ಕೂ ಮೊದಲೇ ರಾಖಿ ಸಾವಂತ್ ಬಂಧನವಾಗಿದೆ. ರಾಖಿ ಸಾವಂತ್ ಬಂಧನದ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್’ನಲ್ಲಿ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ‘ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ

ನಟಿ ರಾಖಿ ಸಾವಂತ್ ಅರೆಸ್ಟ್ Read More »

ಗದಗ: ಮುಸ್ಲಿಂ ಯುವಕನೊಂದಿಗೆ ಓಡಿಹೋದ ನಾಲ್ಕು ಮಕ್ಕಳ ತಾಯಿ

ಸಮಗ್ರ ನ್ಯೂಸ್: ನಾಲ್ಕು ಮಕ್ಕಳ ತಾಯಿಯಾಗಿರುವ ಹಿಂದೂ ಮಹಿಳೆಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಓಡಿಹೋಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿರುವ ಗದಗ ಮೂಲದ ಪ್ರಕಾಶ್ ಗುಜರಾತಿ, ತನ್ನ ಪತ್ನಿ ತನ್ನನ್ನು ತೊರೆದು ಸವಣೂರು ನಿವಾಸಿ ಮಕ್ಬೂಲ್ ಬಾಯಬಡಕಿಯನ್ನು ಮದುವೆಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಬೆಳವಣಿಗೆಯನ್ನು ‘ಲವ್ ಜಿಹಾದ್’ ಪ್ರಕರಣ ಎಂದು ಬಣ್ಣಿಸಿರುವ ಪ್ರಕಾಶ್, ಮಕ್ಬೂಲ್ ತನ್ನ ಹೆಂಡತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಮಕ್ಬೂಲ್ ಅವರ ಕುಟುಂಬವು ಅವನಿಗೆ ಅವಕಾಶ ನೀಡಲಿಲ್ಲ ಮತ್ತು ಬೆದರಿಕೆ ಹಾಕಿತು, ತನ್ನ

ಗದಗ: ಮುಸ್ಲಿಂ ಯುವಕನೊಂದಿಗೆ ಓಡಿಹೋದ ನಾಲ್ಕು ಮಕ್ಕಳ ತಾಯಿ Read More »

ಬಿ.ಸಿ. ರೋಡಿನಲ್ಲಿ ಸ್ಯಾಂಟ್ರೋ ರವಿಯ ಕಾರು..?|ಸಾರ್ವಜನಿಕ ವಲಯದಲ್ಲಿ ಮೂಡಿದ ಸಂಶ

ಸಮಗ್ರ ನ್ಯೂಸ್: ಬಿ.ಸಿ. ರೋಡಿನಲ್ಲಿ ಕಳೆದ ಕೆಲವು ದಿನಗಳಿಂದ ಟೊಯೋಟಾ ಇನೋವಾ ಕಾರೊಂದು ಅನಾಥವಾಗಿ ನಿಂತು ಕೊಂಡಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಗಳು ಮೂಡಿದೆ. ಬಿಸಿರೋಡಿನ ಭಾರತ್ ಸ್ಟೋರ್ ಮುಂಭಾಗದಲ್ಲಿ ಪ್ಲೈ ಓವರ್ ನ ಅಡಿಭಾಗದಲ್ಲಿ ಕೆ.ಎಲ್. ದಾಖಲೆಯ ವಾಹನ ಅನಾಥ ರೀತಿಯಲ್ಲಿ ನಿಂತುಕೊಂಡಿದ್ದು , ಸಾರ್ವಜನಿಕ ವಲಯದಲ್ಲಿ ಇದು ಇತ್ತೀಚಿಗೆ ಭಾರೀ ಸುದ್ಧಿಯಾಗಿದ್ದ, ಸ್ಯಾಂಟ್ರೋ ರವಿ ಅವರಿಗೆ ಸೇರಿದ ಕಾರು ಎಂಬ ವದಂತಿ ಹರಡಿದೆ. ಅಸಲಿಗೆ ಇದು ಕೇರಳ ಮೂಲದ ಸಬೀಬ್ ಅಶ್ರಫ್

ಬಿ.ಸಿ. ರೋಡಿನಲ್ಲಿ ಸ್ಯಾಂಟ್ರೋ ರವಿಯ ಕಾರು..?|ಸಾರ್ವಜನಿಕ ವಲಯದಲ್ಲಿ ಮೂಡಿದ ಸಂಶ Read More »

ನಿಗದಿತ ಅವಧಿಗಿಂತ 5ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ| ಪ್ರಯಾಣಿಕರು ಏರ್ ಪೋರ್ಟ್ ನಲ್ಲೇ ಬಾಕಿ

ಸಮಗ್ರ ನ್ಯೂಸ್: ವಿಮಾನ ಹತ್ತಲು ಸಿದ್ಧರಾಗಿದ್ದ 35 ಮಂದಿಯನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಸ್ಕೂಟ್ ಏರ್​ಲೈನ್ಸ್​ನ ವಿಮಾನವು ಅಮೃತಸರದಿಂದ ಸಿಂಗಪುರಕ್ಕೆ ಬುಧವಾರ (ಜ 18) ಹಾರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನಾಗರಿಕ ವಿಮಾನಯಾನದ ಮಹಾ ನಿಯಂತ್ರಕರು ತನಿಖೆಗೆ ಆದೇಶಿಸಿದ್ದಾರೆ. ಬುಧವಾರ ಸಂಜೆ 7.55ಕ್ಕೆ ವಿಮಾನವು ಸಿಂಗಪುರಕ್ಕೆ ಹಾರಬೇಕಿತ್ತು. ಆದರೆ ಸಂಜೆ 3 ಗಂಟೆಗೇ ವಿಮಾನವು ಹಾರಾಟ ಆರಂಭಿಸಿತು. ಇದರಿಂದಾಗಿ ವಿಮಾನ ಹತ್ತಬೇಕಿದ್ದ 35 ಮಂದಿ ವಿಮಾನ ನಿಲ್ದಾಣ ತಲುಪಿದರೂ ಪ್ರಯೋಜನವಾಗಲಿಲ್ಲ. ವಿಮಾನದ ಸಿಬ್ಬಂದಿಯ

ನಿಗದಿತ ಅವಧಿಗಿಂತ 5ಗಂಟೆ ಮೊದಲೇ ಸಿಂಗಾಪುರಕ್ಕೆ ಹಾರಿದ ವಿಮಾನ| ಪ್ರಯಾಣಿಕರು ಏರ್ ಪೋರ್ಟ್ ನಲ್ಲೇ ಬಾಕಿ Read More »

ಮದುವೆ ಮನೆಯಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು

ಸಮಗ್ರ ನ್ಯೂಸ್: ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ 32 ವರ್ಷದ ಯುವಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ನಿವಾಸಿ ಅಭಯ್ ಸಚಿನ್ ಎಂಬಾತನ ಮದುವೆಗೆ ರೇವಾಗೆ ಬಂದಿದ್ದರು. ಮದುವೆಯ ವೀಡಿಯೋದಲ್ಲಿ, ಮದುವೆ ಸಂಭ್ರಮದಲ್ಲಿ ಡ್ರಮ್ ಸದ್ದು ಜೋರಾಗಿದ್ದು, ಕೆಲವರು ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ವೇಳೆ, ಅಭಯ್ ಕೂಡ ಅವರೊಂದಿಗೆ ಡಾನ್ಸ್‌ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ವಿಡಿಯೋ ತೋರಿಸಿದೆ.ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ

ಮದುವೆ ಮನೆಯಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ಯುವಕ ಕುಸಿದು ಬಿದ್ದು ಸಾವು Read More »

ಜ.27ರಿಂದ ಮಂಗಳೂರಿನಲ್ಲಿ ಫಿಶ್ ಫೆಸ್ಟಿವಲ್

ಸಮಗ್ರ ನ್ಯೂಸ್: ಮೀನುಗಾರಿಕೆ ಕಾಲೇಜು, ಹೈದರಾಬಾದ್‍ನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಆವರಣದಲ್ಲಿ ಇದೇ ಜ. 27 ಹಾಗೂ 28ರಂದು ಬೆಳಿಗ್ಗೆ 10 ರಿಂದ ಸಂಜೆಯ ವರೆಗೆ ಫಿಶ್ ಫೆಸ್ಟಿವಲ್-2023 ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಜ.27ರ ಸಂಜೆ 5 ಗಂಟೆಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಉದ್ಘಾಟಿಸುವರು. ಬೀದರ್ ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ

ಜ.27ರಿಂದ ಮಂಗಳೂರಿನಲ್ಲಿ ಫಿಶ್ ಫೆಸ್ಟಿವಲ್ Read More »