Ad Widget .

ಬೆಳ್ತಂಗಡಿ: ಸುಟ್ಟರೀತಿಯಲ್ಲಿ ಮಹಿಳೆಯ ಶವ ಕಾಡೊಳಗೆ ಪತ್ತೆ

ಸಮಗ್ರ ನ್ಯೂಸ್: ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ಪ್ರಕರಣದಲ್ಲಿ ಶವದ ಹಲವು ಗುರುತುಗಳು ಪತ್ತೆಯಾಗಿದೆ. ಎರಡು ಕಾಲು ಉಂಗುರ, ಕೈಯಲ್ಲಿ ನಾಗರ ಹಾವಿನ ರೀತಿಯ ಉಂಗುರ, ಕೈ ಬಲೆಗಳು, ಸುಟ್ಟ ರೀತಿಯಲ್ಲಿ ಚೈನ್ ವಾಚ್, ಕುತ್ತಿಗೆಗೆ ಹಾಕುವ ಶಿವಲಿಂಗಧಾರಣೆ, ಬಟ್ಟೆಯ ಬಟನ್, ಸುಟ್ಟು ಉಳಿದ ಸ್ವಲ್ಪ ಬಟ್ಟೆಗಳು, ತಲೆಗೆ ಹಾಕುವ ಕ್ಲಿಪ್ ಕೂಡಾ ಪತ್ತೆಯಾಗಿದೆ. ಸುಮಾರು 30-40 ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಡಾಕ್ಟರ್ ಮಹಾಬಲ ಶೆಟ್ಟಿ ಅವರು ಅಂದಾಜಿಸಿದ್ದಾರೆ.

Ad Widget . Ad Widget .

ಘಟನೆ ನಡೆದ ಸ್ಥಳದಲ್ಲಿಯೇ ಮಂಗಳೂರು ದೇರಳಕಟ್ಟೆ ಆಸ್ಪತ್ರೆಯ ಡಾ.ಅನಂತನ್, ಡಾ.ಆಶಿವರ್ಮ, ಪ್ರಕಾಶ್ ಶವಪರೀಕ್ಷೆ ಮಾಡಿದ್ದು, ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಶವಗಾರ ಮಂಚೆಕಲ್ಲಿನಲ್ಲಿ ದಫನ ಮಾಡಿದ್ದಾರೆ. ಮಂಗಳೂರು ಎಫ್‌ಎಸ್‌ಎಲ್ ನ ಡಾ.ವೀಣಾ ಮತ್ತು ತಂಡ ಹಾಗೂ ಮಂಗಳೂರು ದೇರಳಕಟ್ಟೆ (ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾಕ್ಟರ್ ಮಹಾಬಲ ಶೆಟ್ಟಿ ಮತ್ತು ತಂಡ ತನಿಖೆಯಲ್ಲಿ ಭಾಗಿಯಾಗಿದ್ದರು.

Ad Widget . Ad Widget .

ಶಿವಕುಮಾರ್, ಸಬ್ ಇನ್ಸ್‌ಪೆಕ್ಟರ್ ನಂದಕುಮಾರ್ ಎಎಸ್‌ಐ ತಿಲಕ್ ರಾಜ್. ಬೆರಳಚ್ಚುಗಾರರಾದ ಸಚಿನ್ ರೈ ಉದಯ ಭಾಗಿ, ಶ್ವಾನ ದಳ ವಿಭಾಗದ ಗಣೇಶ್, ಸುಂದರ್ ಶೆಟ್ಟಿ ತನಿಖೆ ನಡೆಸಿದ್ದಾರೆ.

Leave a Comment

Your email address will not be published. Required fields are marked *