‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಕರೆದಳು| ಆದರೆ ಅಲ್ಲಿ ಹೋದ ಮೇಲೆ ಆಗಿದ್ದೇ ಬೇರೆ| ಕುಂದುನಗರಿಯನ್ನು ಬೆಚ್ಚಿಬೀಳಿಸಿದ ಖತರ್ನಾಕ್ ಸ್ಟೋರಿ…
ಸಮಗ್ರ ನ್ಯೂಸ್: ಆಕೆ ಆ ತರುಣನನ್ನು ಮನೆಯಲ್ಲಿ ಯಾರೂ ಇಲ್ಲ ಬಾ ಅಂತ ಕರೆಸಿಕೊಂಡಳು. ಪ್ರೇಯಸಿ ಕರೆದಳೆಂದು ಖುಷಿಯಿಂದ ಆಕೆಯ ಹಿಂದೆ ಹೋದವ ಹೆಣವಾಗಿದ್ದಾನೆ. ನವಂಬರ್ 8ರಂದು ನಡೆದ ಈ ಕೊಲೆ ಪ್ರಕರಣವನ್ನು ಗೋಕಾಕ್ ಪೊಲೀಸರು ಭೇದಿಸಿದ್ದಾರೆ. ಪ್ರೇಯಸಿ ಕಡೆಯಿಂದಲೇ ಪೋನ್ ಮಾಡಿಸಿ ಕರೆಸಿ ಪಕ್ಕಾ ಪ್ಲ್ಯಾನ್ ಮಾಡಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಸೋಮಲಿಂಗ್ ಕಂಬಾರ (22) ಕೊಲೆಯಾದ ಯುವಕ. ಕೊಲೆಯಾದ ಯುವಕ, ಬೇರೆ ಯುವಕನ ಜತೆ ನಿಶ್ಚಿತಾರ್ಥವಾಗಿದ್ದ ಯುವತಿಯ […]