Ad Widget .

ಐದು ವರ್ಷದ ಹಿಂದೆ ಮನೆ ಬಿಟ್ಟು ಹೋದ ಮಗ ಮತ್ತೆ ಬಂದಿಲ್ಲ| ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಹೋಬಳಿಯ ಬಳಘಟ್ಟ ಗ್ರಾಮದ ಗೌತಮ್ ಎಂಬುವವರು ಐದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದು, ಮಗನ ನೆನಪಿನಲ್ಲಿ ತಾಯಿ ಹಾಸಿಗೆ ಹಿಡಿದಿದ್ದಾರೆ.

Ad Widget . Ad Widget .

ಬಳಘಟ್ಟದ ಮೂರ್ತಿ ವನಜ ಅವರ ಮಗ ಮನೆ ಬಿಟ್ಟು ಐದು ವರ್ಷ ಕಳೆದರೂ ಇನ್ನೂ ಸಿಕ್ಕಿಲ್ಲ. ಮಗ ಇಂದು ಬರುತ್ತಾನೆ, ನಾಳೆ‌ ಬರುತ್ತಾನೆ ಎಂದು‌ ಜಾತಕ ಪಕ್ಷಿಯಂತೆ ತಾಯಿ ಕಾಯುತ್ತಿದ್ದಾರೆ.

Ad Widget . Ad Widget .

ಮಗನ ನೆನಪಿನಲ್ಲಿ ಹಾಸಿಗೆ ಹಿಡಿದ ತಾಯಿ ವನಜ ಅನಾರೋಗ್ಯದಿಂದ ಗಂಭೀರ ಸ್ಥಿತಿಯಲ್ಲಿ ಇದ್ದು ಮಾತನಾಡಲು ಆಗದೆ ಮಗ ಗೌತಮ್ ಗಾಗಿ ಕಾಯುತ್ತಿದ್ದಾರೆ

Leave a Comment

Your email address will not be published. Required fields are marked *