Ad Widget .

ವಾಟ್ಸಪ್ ಸರ್ವರ್ ಗೂ ಗ್ರಹಣದೋಷ| ಮೆಸೇಜ್ ಕಳಿಸಲಾಗದೆ ಪರದಾಡಿದ ಗ್ರಾಹಕರು

ಸಮಗ್ರ ನ್ಯೂಸ್: ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೈಕೊಟ್ಟಿದ್ದು, ಗ್ರಾಹಕರು ಮೆಸೇಜ್ ಕಳುಹಿಸಲಾಗದೆ ಪರದಾಡಿದರು. ಗ್ರಹಣದ ದಿನ್ನ ಇನ್ನೊಮ್ಮೆ ಕೈಕೊಟ್ಟಿದ್ದು, ಬಳಕೆದಾರರರು ಪರದಾಡುವಂತೆ ಮಾಡಿದೆ.

Ad Widget . Ad Widget .

ವಾಟ್ಸ್‌ಆ್ಯಪ್ ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ.

Ad Widget . Ad Widget .

ಕೆಲವೇ ಹೊತ್ತಿನಲ್ಲಿ ಟ್ವಿಟರ್​ನಲ್ಲಿ ವಾಟ್ಸ್​ಆ್ಯಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್​ಆ್ಯಪ್​ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ.

Leave a Comment

Your email address will not be published. Required fields are marked *