Ad Widget .

ವಾಟ್ಸ್‌ಆಯಪ್‌ ನಲ್ಲಿ ಈಗ ಮತ್ತೊಂದು ಹೊಸ ಫೀಚರ್ ! ಚಾಟ್ ಮಾಡಲು ಈಗ ಹೊಸ ವೈಶಿಷ್ಟ್ಯ

ವಾಟ್ಸ್‌ಆಯಪ್‌ ಈಗ ಮತ್ತೊಂದು ಹೊಸ ಫೀಚರ್‌ ಪರಿಚಯಿಸಲು ಮುಂದಾಗಿದೆ.ಅದೇನೆಂದರೆ, ಇನ್ನು ಮುಂದೆ ಬಳಕೆದಾರರು ತಮ್ಮ ಸ್ನೇಹಿತರು ಹಾಗೂ ಸಂಪರ್ಕಿತರ ಸ್ಟೇಟಸ್‌ಗಳನ್ನು ನೇರವಾಗಿ ಚಾಟ್‌ ಲಿಸ್ಟ್‌ನಲ್ಲೇ ನೋಡಬಹುದು!

Ad Widget . Ad Widget .

ವಾಟ್ಸ್​ಆಯಪ್​ನ ಚಾಟ್ ಲೀಸ್ಟ್​ನಲ್ಲಿರುವ ಹೊಸ ವೈಶಿಷ್ಟ್ಯವು ಇನ್​ಸ್ಟಾಗ್ರಾಂನಲ್ಲಿನ ಸ್ಟೇಟಸ್​ಗಳಿಗೆ ಹೋಲುತ್ತದೆ.ಪ್ರಸ್ತುತ ನೀವು ನಿಮ್ಮ ಸ್ನೇಹಿತರ ವಾಟ್ಸ್‌ಆಯಪ್‌ ಸ್ಟೇಟಸ್‌ ನೋಡಬೇಕೆಂದರೆ, “ಸ್ಟೇಟಸ್‌’ ಎಂಬ ಪ್ರತ್ಯೇಕ ವಿಭಾಗಕ್ಕೆ ಹೋಗಿ ವೀಕ್ಷಿಸಬೇಕಾಗುತ್ತದೆ. ಆದರೆ, ಇನ್ನು ಮುಂದೆ ಸ್ನೇಹಿತರ ಪ್ರೊಫೈಲ್‌ ಫೋಟೋವನ್ನು ಕ್ಲಿಕ್‌ ಮಾಡಿದರೆ ಸಾಕು, ಅವರ “ಸ್ಟೇಟಸ್‌’ ಕಾಣಿಸಿಕೊಳ್ಳುತ್ತದೆ. ಸದ್ಯಕ್ಕೆ ಆಂಡ್ರಾಯ್ಡ ಪ್ಲಾಟ್‌ಫಾರಂನಲ್ಲಿ ಈ ಹೊಸ ಫೀಚರ್‌ ಅನ್ನು ಪರೀಕ್ಷಿಸಲಾಗುತ್ತಿದೆ. ನಂತರ ಹಂತ ಹಂತವಾಗಿ ಅವುಗಳ ಅಂತಿಮ ಆವೃತ್ತಿಯನ್ನು ಹೊರಬಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Ad Widget . Ad Widget .

ವಾಟ್ಸಾಪ್‌ ಸೆಟಪ್‌ ಮಾಡುವ ಸಂದರ್ಭದಲ್ಲೇ ನಿಮ್ಮ ಆದ್ಯತೆಯ ಭಾಷೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

Leave a Comment

Your email address will not be published. Required fields are marked *