Ad Widget .

ಕಷ್ಟಕ್ಕೆ ಮಿಡಿಯುವ ರಾಮ್ ಸೇನಾ

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಸುರಪುರ ಜಿಲ್ಲೆಯ ರಾಮ್ ಸೇನಾ ಭೇಟಿ ನೀಡಿದೆ.

Ad Widget . Ad Widget .

ಈ ವೇಳೆ ಸುರಪುರ ಶಾಸಕರು ಶ್ರೀರಾಮ ಸೇನೆ ಯುವಕರ ಮುಖಾಂತರ 2ಲಕ್ಷ ರೂ. ಯನ್ನು ಕಳುಹಿಸಿ ಕುಟುಂಬ ಸದಸ್ಯರಿಗೆ ದೂರವಾಣಿ ಮೂಲಕ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಮಾತನಾಡಿದ ರಾಜು ಗೌಡರು ಬಿಜೆಪಿ ಸರಕಾರ ಇದ್ದರೂ ಇಂತಹ ಘಟನೆ ನಡೆದದ್ದು ತುಂಬಾ ದುಃಖಕರ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ರಾಮ ಸೇನಾಯಿಂದ ಯಾವುದೇ ಸಹಾಯಕ ಸಿದ್ಧ ಎಂದು ಹೇಳಿದ್ದಾರೆ.

Ad Widget . Ad Widget .

ಈ ವೇಳೆ ಅಧ್ಯಕ್ಷರಾದ ಶ್ರೀ ನರಸಿಂಹ ನಾಯಕ (ರಾಜುಗೌಡ) ಹಾಗೂ ಹಲವು ಯುವಕರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *