Ad Widget .

ಪುತ್ತೂರು: ಪೂಜೆಗೆಂದು ತಂದ ಬೆಲ್ಲದೊಳಗಿತ್ತು ಬ್ಯಾಟರಿ

ಸಮಗ್ರ ನ್ಯೂಸ್: ಪೂಜೆಗೆಂದು ತಂದ‌ ಬೆಲ್ಲದೊಳಗೆ ಬ್ಯಾಟರಿ ಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರುನಲ್ಲಿ ನಡೆದಿದೆ.

Ad Widget . Ad Widget .

ಗ್ರಾಮದ ಪೆರ್ನಾಜೆ ರಾಮಕೃಷ್ಣ ಉಂಗ್ರುಪುಳಿತ್ತಾಯ ಎಂಬವರು‌ ಇಂದು ಬೆಳಗ್ಗೆ ಪೂಜೆಗೆಂದು ಬೆಲ್ಲ ತಂದಿದ್ದು ಈ ಬೆಲ್ಲದಲ್ಲಿ ಬ್ಯಾಟರಿ ಸಿಕ್ಕಿದೆ.

Ad Widget . Ad Widget .

Leave a Comment

Your email address will not be published. Required fields are marked *