Ad Widget .

ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಅರೆಸ್ಟ್

ಸಮಗ್ರ ನ್ಯೂಸ್: ಹುಬ್ಬಳ್ಳಿ ಗಲಭೆ ಮಾಸ್ಟರ್​​​ ಮೈಂಡ್ ಅರೆಸ್ಟ್​ ಆಗಿದ್ದು, ಮತ್ತೊಬ್ಬ ಮಾಸ್ಟರ್​ ಮೈಂಡ್​ ಪೊಲೀಸರು ಬಂಧಿಸಿದ್ದಾರೆ.AIMIM ಮುಖಂಡ ಮಹ್ಮದ್​ ಆರೀಫ್​​​​ ಅರೆಸ್ಟ್​ ಆಗಿದ್ದು, ಕಳೆದ ರಾತ್ರಿ ಪೊಲೀಸರು ಬಂಧಿಸಿ ಕರೆತಂದಿದ್ದಾರೆ .

Ad Widget . Ad Widget .

ಆರೀಫ್​​​ ಹುಬ್ಬಳ್ಳಿ ಹೊರವಲಯದಲ್ಲಿ ಅವಿತು ಕುಳಿತಿದ್ದ, ಮೌಲ್ವಿ ವಸೀಂ ಪಠಾಣ್ ಜೊತೆ ಸೇರಿ ಗಲಭೆಗೆ ಪ್ರಚೋದನೆ ನೀಡಿದ್ದ. ಈ ಆರೋಪ ಹೊತ್ತಿರೋ ಆರೀಫ್,​​ ಕಳೆದ 4 ದಿನದಿಂದ ಪರಾರಿಯಾಗಿದ್ದ. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಆರೀಫ್ ಯುವಕರ ಸೇರಿಸಿದ್ದ. ಸದ್ಯ ಆರೀಫ್​​ ಮೊಬೈಲ್​ ವಶಕ್ಕೆ ಪಡೆದು ಪೊಲೀಸರಿಂದ ಪರಿಶೀಲನೆ ನಡೆಸುತ್ತಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *