Ad Widget .

ಮೇಲುಕೋಟೆ ಸನ್ನಿಧಿಯಲ್ಲಿ ಬೆತ್ತಲಾದ ಎಎಪಿ ಕಾರ್ಯಕರ್ತ| ಚೆಲುವ ನಾರಾಯಣನ ಎದುರು ದೇಹಸಿರಿ ಪ್ರದರ್ಶನ ನಡೆಸಲು ಕಾರಣವೇನು ಗೊತ್ತಾ?

Ad Widget . Ad Widget .

ಮಂಡ್ಯ : ಇತಿಹಾಸ ಪ್ರಸಿದ್ದ ಮೇಲುಕೋಟೆ ದೇಗುಲದ ಗರ್ಭಗುಡಿ ಮುಂದೆ ರಾಜಕೀಯ ನಾಯಕನೊಬ್ಬ ಬೆತ್ತಲೆಯಾಗಿ ನಿಂತುಕೊಂಡು ಸ್ಥಳದಲ್ಲಿ ಕೆಲ ಕಾಲ ಗೊಂದಲ ಮೂಡಿಸಿರುವ ಘಟನೆ ನಡೆದಿದೆ ಎನ್ನಲಾಗಿದೆ.

Ad Widget . Ad Widget .

ದೇವರದ ದರ್ಶನಕ್ಕೆ ಬಂದಿದ್ದ, ಎಎಪಿ ಪಾರ್ಟಿಯ ರಾಮ್‌ಕುಮಾರ್‌ ಬಂದಿದ್ದ ಎನ್ನಲಾಗಿದೆ, ಈ ವೇಳೇಯಲ್ಲಿ ದೇವರ ಮುಂದೆ ನಿಂತುಕೊಂಡು ನಾನೇ ಅಲ್ಲ, ನಾನೇ ಈಶ್ವರನೆಂದು ಕಿರುಚಿಕೊಂಡು, ಬೆತ್ತಲಾಗಿದ್ದಾನೆ ಎನ್ನಲಾಗಿದೆ.

ಕೂಡಲೇ ಸ್ಥಳದಲ್ಲಿದ್ದ ಜನತೆ ಆತನಿಗೆ ಧರ್ಮದ ಏಟು ನೀಡಿ, ಹೊರಗೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ರಾಮ್‌ಕುಮಾರ್‌ ಗಾಂಜಮತ್ತಿನಲ್ಲಿ ಇದ್ದ ಎನ್ನುವ ಆರೋಪ ಕೇಳಿ ಬಂದಿದ್ದು, ಕೂಡಲೇ ಈ ಬಗ್ಗೆ ಪೋಲಿಸರು ತನಿಖೆ ನಡೆಸಿದ ಇಂತಹ ಘಟನೆಗಳು ಮುಂದೆ ಆಗದಂತೆ ನೋಡಿಕೊಳ್ಳಬೇಕು ಅಂತ ಜನತೆ ಆಗ್ರಹಿಸಿದ್ದಾರೆ. ಇನ್ನೂ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ದೇವರ ಮುಂದೆ ಹೀಗೆ ಆಶ್ಲೀಲವಾಗಿ ನಡೆದುಕೊಂಡು ವ್ಯಕ್ತಿಯನ್ನು ಸ್ಥಳೀಯ ವ್ಯಕ್ತಿ ಅಂಥ ತಿಳಿದು ಬಂದಿದ್ದು, ವ್ಯಕ್ತಿಯನ್ನು ಪೋಲಿಸರು ಬಿಟ್ಟುಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

Leave a Comment

Your email address will not be published. Required fields are marked *