ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಗಲಭೆ, ಪ್ರತಿಭಟನೆ ಮೂಲಕ ರಾಜ್ಯದ ಗಮನ ಸೆಳೆದ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಇಂದು ಮತ್ತೊಂದು ಹೊಸ ಸುದ್ದಿಯಿಂದ ವೈರಲ್ ಆಗಿದೆ.
ಸ್ಥಳೀಯ ಪಂಚಾಯತ್ ಸದಸ್ಯ ಎಂದು ಹೇಳಲಾಗುತ್ತಿರುವ ಉಪ್ಪಿನಂಗಡಿಯ ವ್ಯಕ್ತಿಯೊಬ್ಬನ ಬೆತ್ತಲೆ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿ ಕಾಮಾತುರನಾದ ಈ ವಿಡಿಯೋದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಶುಕ್ರವಾರ ಸಂಜೆಯಿಂದಲೇ ಅಶ್ಲೀಲ ದೃಶ್ಯವಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಈ ವಿಡಿಯೋ ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಸದಸ್ಯ ಮೈಸಿದ್ದಿ ಎಂಬಾತನದ್ದು ಎಂದು ಹೇಳಲಾಗುತ್ತಿದೆ.
ವಿಡಿಯೋ ದಲ್ಲಿ ಬಾತ್ ರೂಮ್ ನಲ್ಲಿ ಬೆತ್ತಲಾದ ವ್ಯಕ್ತಿಯೊಬ್ಬ ವಿಡಿಯೋ ಕಾಲ್ ನಲ್ಲಿ ಬೆತ್ತಲಾದ ಯುವತಿಯೊಂದಿಗೆ ಕಾಮಾತುರದ ವರ್ತನೆ ತೋರಿದ್ದಾನೆ. ವಿಡಿಯೋದಲ್ಲಿ ಆತ ಮತ್ತು ಹುಡುಗಿ ಇಬ್ಬರೂ ಹಸ್ತಮೈಥುನ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಸದ್ಯ 04: 51 ನಿಮಿಷಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪೂರ್ತಿ ವಿಡಿಯೋ ಅಶ್ಲೀಲವಾಗಿದ್ದು, ಪ್ರಕಟಣೆಗೆ ಅಯೋಗ್ಯವಾಗಿದೆ.