ಸ್ತನಪಾನಕ್ಕಾಗಿ ಹಠ ಹಿಡಿಯುತ್ತಿದ್ದ ಕಂದಮ್ಮ| ಪಾಪಿ ತಾಯಿಯಿಂದ ನಡೆಯಿತು ಘನಘೋರ ಕೃತ್ಯ|
ಛತ್ತೀಸ್ ಘಡ್: ನಿರಂತರ ಸ್ತನ್ಯಪಾನಕ್ಕಾಗಿ ಹಠ ಹಿಡಿಯುತ್ತಿದ್ದ ಮಗುವಿನ ವರ್ತನೆಯಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ 2 ವರ್ಷದ ಮಗುವನ್ನು ಹೊಡೆದು ಹತ್ಯೆ ಮಾಡಿರುವ ಘನಘೋರ ಕೃತ್ಯವೊಂದು ಛತ್ತೀಸ್ ಘಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಬಾಲ್ಕೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಿಲ್ಲಾ ಕೇಂದ್ರದಿಂದ 10 ಕಿಮೀ ದೂರದಲ್ಲಿರುವ ಸೆಕ್ಟರ್ -5 ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಮಗುವನ್ನು ಹತ್ಯೆಗೈದ ಮಹಿಳೆ 2014ರಿಂದಲೂ ಮಾನಸಿಕ ರೋಗದಿಂದ ಬಳಲುತ್ತಿದ್ದು, […]
ಸ್ತನಪಾನಕ್ಕಾಗಿ ಹಠ ಹಿಡಿಯುತ್ತಿದ್ದ ಕಂದಮ್ಮ| ಪಾಪಿ ತಾಯಿಯಿಂದ ನಡೆಯಿತು ಘನಘೋರ ಕೃತ್ಯ| Read More »