September 2021

ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, (ಸೆ.08): ಭಾರತೀಯ ವಾಯುಸೇನೆಯಲ್ಲಿ ಖಾಲಿ ಇರುವ 174 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕುಕ್, ಹೌಸ್ ಕೀಪಿಂಗ್, ಸ್ಟೋರ್ ಕೀಪರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 03ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ವಿದ್ಯಾರ್ಹತೆ: ಕಾರ್ಪೆಂಟರ್: 10ನೇ ತರಗತಿ ಪಾಸ್ ಹೌಸ್ ಕೀಪಿಂಗ್: ಮೆಟ್ರಿಕ್ಯುಲೇಷನ್ ಕ್ಲರ್ಕ್: 12ನೇ ತರಗತಿ ಪಾಸ್ ಸ್ಟೋರ್ ಕೀಪರ್: 12ನೇ ತರಗತಿ ಪಾಸ್ ಪೈಂಟರ್: 10ನೇ ತರಗತಿ, ವಯೋಮಿತಿ: ಕನಿಷ್ಠ […]

ಭಾರತೀಯ ವಾಯುಸೇನೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ಶಾಲಾ ಮಕ್ಕಳಿಗೆ ದಸರಾ ಹಾಗೂ ಬೇಸಿಗೆ ರಜೆ ಘೋಷಣೆ

ಬೆಂಗಳೂರು :‌ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನು ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಅದ್ರಂತೆ, ಆಕ್ಟೋಬರ್ 10 ರಿಂದ ಈ ದಸರಾ ರಜೆ ಪ್ರಾರಂಭವಾಗಲಿದ್ದು, 20 ರವರೆಗೆ ಇರಲಿದೆ. ಅಂದರೆ ಬರೋಬ್ಬರಿ 10 ದಿನಗಳ ದಸರಾ ರಜೆ ಘೋಷಿಸಲಾಗಿದೆ. ಈ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ. ಇದರ ಜೊತೆಗೆ ಬೇಸಿಗೆ ರಜೆಯನ್ನೂ ಘೋಷಣೆ ಮಾಡಿದ್ದು, ಮುಂದಿನ ವರ್ಷ

ಶಾಲಾ ಮಕ್ಕಳಿಗೆ ದಸರಾ ಹಾಗೂ ಬೇಸಿಗೆ ರಜೆ ಘೋಷಣೆ Read More »

ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ

ಮಂಡ್ಯ: ರಾತ್ರಿಯಾಗ್ತಿದ್ದಂತೆ ಭಾರೀ ಗಾತ್ರದ ಮೊಸಳೆಯೊಂದು ರಸ್ತೆಯಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ ಬಳಿಯ ಪಾಲಹಳ್ಳಿ ಗ್ರಾಮದ ಬಳಿ ನಡೆದಿದೆ. ಕಳೆದ ಒಂದು ತಿಂಗಳಿನಿಂದ ರಂಗನತಿಟ್ಟು ಪಕ್ಷಿಧಾಮದ ಪಾಲಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆಯಲ್ಲಿ ಮೊಸಳೆಯೊಂದು ಸೇರಿಕೊಂಡಿದ್ದು, ಈಗಾಗಲೇ ನಾಲೆಯಿಂದ ಮೇಲೆ ಬಂದ ಮೂರ್ನಾಲ್ಕು ಕುರಿ ಮೇಕೆಗಳನ್ನು ತಿಂದಿದೆ. ಇದೀಗ ಮತ್ತೊಮ್ಮೆ ಭಾರೀ ಗಾತ್ರದ ಈ ಮೊಸಳೆ ವಿರಿಜಾ ನಾಲೆಯ ಪಕ್ಕದಲ್ಲೇ ರಾತ್ರಿಯಲ್ಲಿ ರಸ್ತೆಗೆ ಬಂದು ಆಹಾರಕ್ಕಾಗಿ

ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಮೊಸಳೆ Read More »

ಕಾರ್ಕಳ|ಅಕ್ರಮ ಮತಾಂತರ ಆರೋಪ – ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿದ ಹಿಂಜಾವೇ ಕಾರ್ಯಕರ್ತರು

ಕಾರ್ಕಳ: ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರಾರ್ಥನೆ ನಡೆಸುತ್ತಿದ್ದ ಜಾಗದ ಮೇಲೆ ದಾಳಿ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಕುಕ್ಕಂದೂರು ಗ್ರಾಮದ ನಕ್ರೆ ಆನಂದಿ ಮೈದಾನ ಎಂಬಲ್ಲಿರುವ ಪ್ರಗತಿ ಸೆಂಟರ್ ಎಂಬ ಹೆಸರಿನ ಕೇಂದ್ರದಲ್ಲಿ ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಿಂದ ಇಲ್ಲಿ ಹಿಂದೂ ಧರ್ಮದವರನ್ನು ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ದಾಳಿ ಸಂದರ್ಭ

ಕಾರ್ಕಳ|ಅಕ್ರಮ ಮತಾಂತರ ಆರೋಪ – ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿದ ಹಿಂಜಾವೇ ಕಾರ್ಯಕರ್ತರು Read More »

ಸೆ12ರ ವರೆಗೆ ಕರಾವಳಿಯಲ್ಲಿ ಮುಂದುವರಿಯಲಿದೆ ಮಳೆ| ಎಲ್ಲೋ ಅಲರ್ಟ್ ಘೋಷಣೆ

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಇನ್ನು ಮುಂದುವರೆದಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಸೆಪ್ಟೆಂಬರ್ 12 ರವರೆಗೆ ಮಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇಲಾಖೆಯ ಪ್ರಕಾರ ಸೆಪ್ಟೆಂಬರ್‌ 12ರವರೆಗೆ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ರಾಜ್ಯದಲ್ಲಿ ಬಿದ್ದ ಮಳೆಯನುಸಾರ ಉಡುಪಿಯ ಕೊಲ್ಲೂರು ಭಾಗದಲ್ಲಿ 9 ಮಿ.ಮೀ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ರಿಂದ 5 ಮಿ.ಮೀ. ಮಳೆಯಾಗಿದೆ.ಬುಧವಾರದಿಂದ ಗುರುವಾರ ಬೆಳಗ್ಗೆವರೆಗೆ ಜಿಲ್ಲೆಯಲ್ಲಿ

ಸೆ12ರ ವರೆಗೆ ಕರಾವಳಿಯಲ್ಲಿ ಮುಂದುವರಿಯಲಿದೆ ಮಳೆ| ಎಲ್ಲೋ ಅಲರ್ಟ್ ಘೋಷಣೆ Read More »

ಬಯಲೇ ಈ ಗಜಮುಖನಿಗೆ ಆಲಯ| ಗಂಟೆಯೇ ಈತನಿಗೆ ಹರಕೆ| ಮೂಡಪ್ಪ ಸೇವೆಗೆ ಒಲಿಯುವ ಗಣಪ ಆಲಯವ ಒಲ್ಲನು| ಸೌತಡ್ಕ ಮಹಾಗಣಪತಿಯ ದರ್ಶನ ಮಾಡೋಣ ಬನ್ನಿ…

ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ರಾಜ್ಯಾದ್ಯಂತ ಹಲವು ಗಣಪತಿ ಆಲಯಗಳಿದ್ದರೂ, ಅದರಲ್ಲಿ ಪ್ರಮುಖವಾಗಿರುವುದು ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ. ವಿಘ್ನ ನಿವಾರಕನ ಆರಾಧ್ಯ ಸ್ಥಾನ, ಸಾಕ್ಷತ್ ಗಣಪತಿಯೇ ನೆಲೆ ನಿಂತಿರುವ ಪುಣ್ಯ ಸ್ಥಾನ. ತನ್ನ ಬೇಡುವ ಭಕ್ತರ ಅಭೀಷ್ಠೆಯನ್ನು ನೆರವೇರಿಸುವ, ತನ್ನನ್ನು ನಂಬಿದವರನ್ನು ಎಂದೂ ಕೈ ಬಿಡದ, ಗಣೇಶನ ನೆಲೇಬಿಡೇ ಸೌತಡ್ಕ ಮಹಾಗಣಪತಿ ಕ್ಷೇತ್ರ. ಬಯಲು ಆಲಯದಲ್ಲಿ ವಿರಾಜಮಾನನಾಗಿರುವ ಗಣಪತಿಯ ಕ್ಷೇತ್ರ ಮಹಾತ್ಮೆಯೇ ಅಪಾರವಾಗಿದೆ. ಕಾರಣಿಕ ಕ್ಷೇತ್ರ ಸೌತಡ್ಕ ಮಹಾಗಣಪತಿ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ

ಬಯಲೇ ಈ ಗಜಮುಖನಿಗೆ ಆಲಯ| ಗಂಟೆಯೇ ಈತನಿಗೆ ಹರಕೆ| ಮೂಡಪ್ಪ ಸೇವೆಗೆ ಒಲಿಯುವ ಗಣಪ ಆಲಯವ ಒಲ್ಲನು| ಸೌತಡ್ಕ ಮಹಾಗಣಪತಿಯ ದರ್ಶನ ಮಾಡೋಣ ಬನ್ನಿ… Read More »

10ವರ್ಷಗಳ್ಲಿ 25 ಬಾರಿ ಪರಪುರುಷನೊಂದಿಗೆ ಓಡಿ ಹೋದಳು| ಆದರೂ ಕಿರಿಕ್ ಮಾಡದೇ ಸ್ವೀಕರಿಸಿದ ಪತಿರಾಯ|

ಗುವಾಹಟಿ: ಓರ್ವ ಮಧ್ಯ ವಯಸ್ಸಿನ ಮಹಿಳೆಯೊಬ್ಬರು 25 ಬಾರಿ ಬೇರೆ-ಬೇರೆ ಪುರುಷರ ಜೊತೆ ಓಡಿ ಹೋದರೂ ಕೂಡ ಪತಿರಾಯ ಮಾತ್ರ ಅವನ್ನೆಲ್ಲಾ ಮರೆತು ಮತ್ತೆ ಮನೆಗೆ ಹಿಂದಿರುಗುತ್ತಿದ್ದ ಆಕೆಯನ್ನು ಸ್ವೀಕರಿಸುತ್ತಿದ್ದ ವಿಲಕ್ಷಣ ಘಟನೆಯೊಂದು ಅಸ್ಸಾಂ ನಲ್ಲಿ ನಡೆದಿದೆ. ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯ ದೂರದ ಧಿಂಗ್ ಲಹ್ಕರ್ ಗ್ರಾಮದಲ್ಲಿ ಮೂರು ಮಕ್ಕಳ ತಾಯಿಯಾಗಿರುವ 40 ವರ್ಷದ ಮಹಿಳೆ, “ಕಳೆದ 10 ವರ್ಷಗಳಲ್ಲಿ 25 ಬಾರಿ ಬೇರೆ-ಬೇರೆ ಪುರುಷರೊಂದಿಗೆ ಪರಾರಿಯಾಗಿದ್ದಳು. ಈ ಬಗ್ಗೆ ಮಾತನಾಡಿರುವ ಆಕೆಯ ಪತಿ, 2011ರಲ್ಲಿ

10ವರ್ಷಗಳ್ಲಿ 25 ಬಾರಿ ಪರಪುರುಷನೊಂದಿಗೆ ಓಡಿ ಹೋದಳು| ಆದರೂ ಕಿರಿಕ್ ಮಾಡದೇ ಸ್ವೀಕರಿಸಿದ ಪತಿರಾಯ| Read More »

ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ

ಭಾರತೀಯ ಹಬ್ಬಗಳೆಂದರೆ ಹಾಗೆಯೇ…, ಪ್ರತೀ‌ ಹಬ್ಬಕ್ಕೂ ಒಂದೊಂದು ಅಧಿದೇವತೆ. ಆ ದೇವತೆಯ ಹಿನ್ನೆಲೆಗೆ ಕಥೆಗಳು, ಅದರ ಸುತ್ತ ಹಬ್ಬಿಕೊಂಡ ಆಚರಣೆಗಳು; ಆಯಾ ಋತುವಿನಲ್ಲಿ ಬರುವ ಹಬ್ಬಕ್ಕಾಗಿ ಮತ್ತು ಆ ಹಬ್ಬದ ದೇವತೆಗಾಗಿ ಸಿದ್ಧವಾಗುವ ನಾನಾ ವಿಧದ ದೇಸೀ ಪಾಕ – ಹೀಗೆ ಹಬ್ಬಗಳೆಂದರೆ ಭಾರತೀಯ ಬದುಕಿನ ಚತುರ್ವಿಧ ಪುರುಷಾರ್ಥವನ್ನೂ ಸೋಕುವಂಥ ನಲ್ಮೆಯ ಕಾಲಭಾಗ. ಹಾಗೇ ಆಯಾ ಹಬ್ಬಗಳ ಅಂತಸ್ಸತ್ತ್ವವಾಗಿರುವ ದೇವತೆಗಳಾದರೂ ಮಾನವ ಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸುವಂಥವು. ಮನೆಮನೆಯಲ್ಲಾಡುವ ಪುಟ್ಟ ತುಂಟ ಮಗುವು ತರಬಲ್ಲ ಆನಂದವನ್ನು ತರುವುದು

ಆದಿಪೂಜಿತ, ಅನಂತ, ಅನವರತ| ಬಗೆದಷ್ಟೂ ಮುಗಿಯದ ದೇವ ಗಣಪ Read More »

ಭಾರತದ ಕೈಬಿಡಲಿದೆ ಫೋರ್ಡ್ ಕಂಪೆನಿ| ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು| ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದ ಕಾರುಗಳ ಸಾಮ್ರಾಟ|

ನವದೆಹಲಿ: ಅಮೆರಿಕದ ಪ್ರಸಿದ್ಧ ವಾಹನ ಉತ್ಪಾದನಾ ಕಂಪೆನಿ ಫೋರ್ಡ್​ ಮೋಟಾರ್ಸ್ ಭಾರತದಲ್ಲಿನ ತನ್ನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಅದರಂತೆ ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಫೋರ್ಡ್ ಇಂಡಿಯಾ ಘಟಕಗಳು ಬಂದ್ ಆಗಲಿವೆ. ಈ ಹಿಂದೆ ಕಂಪನಿಯು ಚೆನ್ನೈ ಮತ್ತು ಗುಜರಾತ್ ನ ಸನಂದ್ ಘಟಕಗಳಲ್ಲಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಕಂಪನಿಯು 2 ಬಿಲಿಯನ್ ಡಾಲರ್​ನಷ್ಟು ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೋರ್ಡ್ ಇಂಡಿಯಾ ತಿಳಿಸಿದೆ.

ಭಾರತದ ಕೈಬಿಡಲಿದೆ ಫೋರ್ಡ್ ಕಂಪೆನಿ| ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಮಿಕರು| ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದ ಕಾರುಗಳ ಸಾಮ್ರಾಟ| Read More »

ಡ್ರಗ್ಸ್ ಕೇಸ್ ಪ್ರಕರಣ| ಮತ್ತೆ ಆ್ಯಕ್ಟಿವ್ ಆದ ಅನುಶ್ರೀ| ನನ್ನ ತಂಟೆಗೆ ಬಂದ್ರೆ ಸುಮ್ನಿರಲ್ಲ ಎಂದಿದ್ಯಾಕೆ ಕಿರುತೆರೆ ಸ್ಟಾರ್?

ಡ್ರಗ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಡ್ರಗ್ಸ್​ ಸೇವನೆ, ಖರೀದಿ ಪ್ರಕರಣದಲ್ಲಿ ನನ್ನ ವಿಚಾರಣೆ ನಡೆಸಿರಲಿಲ್ಲ. ಕಳೆದ ವರ್ಷ ವಿಚಾರಣೆಗೆ ಕರೆದಾಗ ಕಾನೂನು ರೀತಿ ಎಲ್ಲವನ್ನೂ ಹೇಳಿದ್ದೇನೆ. ನಾನು ಸೋಮವಾರ ಮುಂಬೈಗೆ ವೈಯಕ್ತಿಕ ಕೆಲಸದ ನಿಮಿತ್ತ ಹೋಗಿದ್ದೆ. ಅಂದೇ ನಾನು ರಿಟರ್ನ್​ ಟಿಕೆಟ್​ ಕೂಡ ಬುಕ್

ಡ್ರಗ್ಸ್ ಕೇಸ್ ಪ್ರಕರಣ| ಮತ್ತೆ ಆ್ಯಕ್ಟಿವ್ ಆದ ಅನುಶ್ರೀ| ನನ್ನ ತಂಟೆಗೆ ಬಂದ್ರೆ ಸುಮ್ನಿರಲ್ಲ ಎಂದಿದ್ಯಾಕೆ ಕಿರುತೆರೆ ಸ್ಟಾರ್? Read More »