Ad Widget .

ಇಸ್ರೋದಿಂದ‌ ಮತ್ತೊಂದು ಮೈಲಿಗಲ್ಲು| ನಭಕ್ಕೆ ಚಿಮ್ಮಿದ ಇಮೇಜಿಂಗ್

ನವದೆಹಲಿ: ಇಸ್ರೋದ ಮತ್ತೊಂದು ಉಪಗ್ರಹ ಇಂದು ಬೆಳಗ್ಗಿನ ಜಾವ 5;43ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಕೇಂದ್ರದಿಂದ ಉಡಾವಣೆಯಾಗಿದೆ.

Ad Widget . Ad Widget .

ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಅದರಲ್ಲಿ ಪ್ರಾಥಮಿಕ ಬ್ರೆಜಿಲ್‌ನ ಅಮೆಜೋನಿಯಾ-1 ಉಪಗ್ರಹ ಮತ್ತು ಕೆಲವು ದೇಸೀ ಉಪಗ್ರಹಗಳನ್ನು ಹೊಂದಿದ್ದು, ಇಂದು ಇದರ ಉಡಾವಣೆಯಾಗಿದೆ. ಇದು ಪ್ರಕೃತಿ ವಿಕೋಪಗಳು ಮತ್ತು ಮೋಡ ಸ್ಫೋಟಗಳು ಅಥವಾ ಗುಡುಗು ಸಹಿತ ಹವಾಮಾನ ಘಟನೆಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.

Ad Widget . Ad Widget .

ಜಿಎಸ್‌ಎಲ್‌ವಿ-ಎಫ್ 10 ಮಿಷನ್ ಭೌಗೋಳಿಕ ಇಮೇಜಿಂಗ್ ಉಪಗ್ರಹ ಜಿಐಸ್ಯಾಟ್1ನ್ನು ನಭಕ್ಕೆ ಹೊತ್ತೊಯ್ದಿದೆ. ಭೂಮಿಯ ಕಕ್ಷೆಯನ್ನ ಇದು ಸೇರಿದ ಬಳಿಕ, ಈ ರಾಕೆಟ್​ ಭಾರತದ ಐ ಇನ್ ದ ಸ್ಕೈ ಆಗಿ ಕಾರ್ಯನಿರ್ವಹಿಸಲಿದೆ.

Leave a Comment

Your email address will not be published. Required fields are marked *