ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ಬರುವ ಜ್ವರ, ಮೈಕೈ ನೋವು, ತಲೆನೋವಿಗೆ ನಿಖರ ಕಾರಣವೇನು? ಹಾಗೂ ಪರಿಹಾರವೇನು?
ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಜ್ವರ, ಸುಸ್ತು, ಮೈಕೈ ನೋವು ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಉತ್ತಮ ಬೆಳವಣಿಗೆ. ಹೌದು, ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಲಸಿಕೆ ಪಡೆದ ಬಳಿಕ ಹೆಚ್ಚು ಜ್ವರ, ಮೈಕೈ ನೋವು, ಸುಸ್ತು, ತಲೆನೋವು ಇತ್ಯಾದಿ ಲಕ್ಷಣ ಕಾಣಿಸಿಕೊ೦ಡವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಹೆಚ್ಚು 400ಕ್ಕೂ ಆ್ಯಂಟಿಬಾಡಿ ಉತ್ಪತ್ತಿ ಆಗಿರುವುದು ಕಂಡುಬಂದಿದೆ. ಇಂಥ ಲಕ್ಷಣ ಕಾಣಿಸಿಕೊಳ್ಳದೇ ಇರುವವರಲ್ಲಿ 150ರ ಇಂದ 200 ಕೌಂಟ್ಸ್ ಆ್ಯಂಟಿಬಾಡಿ ಜನರೇಟ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ ಲಸಿಕೆ ಪಡೆದ ನಂತರ […]