ಕಳ್ಳರನ್ನು ಪೊಲೀಸರು ಹಿಡಿದ ಮೇಲೆ ಮನೆ ಮಾಲಿಕನಿಗೆ ತಿಳಿಯಿತು 90 ಲಕ್ಷ ಕಳವಾಗಿರುವ ವಿಷಯ
ಬೆಂಗಳೂರು: ತನ್ನ ಮನೆಯಲ್ಲಿ ಹಣ ಕಳವು ಆಗಿರುವ ವಿಷಯ ಕಳ್ಳರು ಪತ್ತೆಯಾದ ಮೇಲೆ ಮನೆ ಮಾಲೀಕನಿಗೆ ತಿಳಿದ ಘಟನೆ ನಗರದಲ್ಲಿ ನಡೆದಿದೆ. ನಗರದಲ್ಲಿ ಚಿಂದಿ ಆಯುತ್ತಿದ್ದ ಬಾಂಗ್ಲಾ ಮೂಲದ ಇಬ್ಬರು ಯುವಕರು ನಗರದ ಬಾಗಲುಗುಂಟೆಯ ಎಂಎಚ್ಆರ್ ಲೇಔಟ್ ನ ಮನೆಯೊಂದರಿಂದ ಹಣ ಎಗರಿಸಿದ್ದರು. ಕಳೆದ ಮೇ 2ರಂದು ಆರೋಪಿಗಳಾದ, ಸಂಜು ಸಹಾ ಹಾಗೂ ಶುಭಂಕರ್ ಶಿಲ್ಲು ಕಳವಾದ ಮನೆಯ ಬಳಿ ತಿರುಗಾಡುತ್ತಿದ್ದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಲಾಕ್ಡೌನ್ ಇರುವ ಕಾರಣ ಮನೆಮಂದಿ ಸದ್ಯ ತಿರುಗಿ ಬರಲಿಕ್ಕಿಲ್ಲ […]
ಕಳ್ಳರನ್ನು ಪೊಲೀಸರು ಹಿಡಿದ ಮೇಲೆ ಮನೆ ಮಾಲಿಕನಿಗೆ ತಿಳಿಯಿತು 90 ಲಕ್ಷ ಕಳವಾಗಿರುವ ವಿಷಯ Read More »









