ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ
ಔರಂಗಬಾದ್: ಮಂತ್ರವಾದಿಯೊಬ್ಬ ನಿತ್ಯ ಕನಸಿನಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದಾನೆ ಎಂದು ಆರೋಪಿಸಿ ಮಹಿಯೊಬ್ಬಳು ಪೊಲೀಸರಿಗೆ ದೂರು ನೀಡಿದ ಘಟನೆ ಜಿಲ್ಲೆಯ ಕುದ್ವ ಎಂಬಲ್ಲಿ ನಡೆದಿದೆ. ನನ್ನ ಮಗನಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಆತ ಗುಣಮುಖವಾಗಿರಲಿಲ್ಲ. ಹಾಗಾಗಿ ಮಂತ್ರವಾದಿ ಪ್ರಶಾಂತ್ ಚತುರ್ವೇದಿ ಬಳಿ ತೆರಳಿ ಖಾಯಿಲೆ ಗುಣಪಡಿಸುವಂತೆ ಕೇಳಿಕೊಂಡಿದ್ದೆ. ಆ ವೇಳೆ ಆತ ಮಗುವಿನ ಚೇತರಿಕೆಗಾಗಿ ಮಂತ್ರ ಒಂದನ್ನು ಹೇಳಿಕೊಟ್ಟಿದ್ದ. ಅದನ್ನು ಪಠಿಸುತ್ತಾ ದಿನನಿತ್ಯ ಶಾಸ್ತ್ರ ಒಂದನ್ನು ಮಾಡಲು ತಿಳಿಸಿದ್ದ. ಆತನ ಸೂಚನೆಯನ್ನು […]
ಕನಸಿನಲ್ಲಿ ಬಂದು ನಿರಂತರ ಅತ್ಯಾಚಾರ……! | ಪೊಲೀಸರಿಗೆ ದೂರು ನೀಡಿದ ಮಹಿಳೆ Read More »