ಟೀಚರ್ ಸ್ಟೂಡೆಂಟ್ ನಡುವಿನ ವಿಡಿಯೋ ವೈರಲ್| ಈ ಪುಟ್ಟಣ್ಣನ ಟೀಚರ್ ಏನು ಹೇಳಿದ್ರು ಗೊತ್ತಾ?
ವೈರಲ್ ಆದನಂತರ ಪ್ರತಿಕ್ರಿಯಿಸಿದ ಶಿಕ್ಷಕಿ
ಸಮಗ್ರ ನ್ಯೂಸ್: “ಸಾಕು ಮಾಡು ನಿನ್ನ ಹುಚ್ಚಾಟ. ಎಷ್ಟು ಸಲ ಹೇಳಿದರೂ ನೀನು ಕೇಳುವುದೇ ಇಲ್ಲವಲ್ಲ. ನನಗೆ ಕೋಪ ಬರುತ್ತಿದೆ. ನಿನ್ನೊಂದಿಗೆ ನಾನು ಮಾತನಾಡುವುದೇ ಇಲ್ಲ” ಹೀಗೆ ಟೀಚರ್ ಹೇಳಿದಾಗ ಯಾವ ಮಗುವಿಗೆ ದುಃಖವಾಗುವುದಿಲ್ಲ? ಆಗ ಮಗು ಕ್ಷಮೆ ಕೇಳದೆ ಬೇರೆ ಹಾದಿ ಇದೆಯೆ? ಕ್ಷಮೆ ಕೇಳಿದರೂ ಟೀಚರ್ ಮಣಿಯದಿದ್ದಾಗ ಏನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡಿ ಟೀಚರ್ ಮನಸ್ಸನ್ನು ಕರಗಿಸಿದ್ದಾನೆ ಈ ಪುಟ್ಟಣ್ಣ. ವೈರಲ್ ಆದ ಈ ಟೀಚರ್-ಸ್ಟೂಡೆಂಟ್ ಜೋಡಿಯ ವಿಡಿಯೋ ಅನ್ನು ನಿನ್ನೆಯಷ್ಟೇ […]