Sullia

ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಕಿರುಚಿತ್ರ| youtubeನಲ್ಲಿ ಬಿಡುಗಡೆ

ಸಮಗ್ರ ಸಿನಿಮಾ: ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಒಂದು ಕಿರುಚಿತ್ರ “93 studios and media works ” youtube ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ರೋಶನಿ ದಯಾನಂದ ಅವರು ಮಾಡಿರುತ್ತಾರೆ, ಮತ್ತು ಛಾಯಾಗ್ರಹಣ, ಸಂಕಲನ, ಮತ್ತು ನಿರ್ದೇಶನ ಗಿರೀಶ್ ಆಚಾರ್ಯ ಭೈತಡ್ಕ ಮಾಡಿರುತ್ತಾರೆ. ಇದರ ಡಬ್ಬಿಂಗ್ ಮತ್ತು ರೆಕಾರ್ಡಿಂಗ್ ಕೆಲಸವು ” Glowing wave recording” ಸುಳ್ಯ ಇಲ್ಲಿ ನಡೆದಿರುತ್ತದೆ. ಇದರ ಚಿತ್ರೀಕರಣವು ಸುಳ್ಯ ಮತ್ತು ಮಂಗಳೂರಿನಲ್ಲಿ ಮಾಡಲಾಗಿದೆ. ರೋಶನಿ, […]

ಅಪ್ಪ ಮಗಳ ಬಾಂಧವ್ಯದ ಅಧ್ಬುತವಾದ ಕಿರುಚಿತ್ರ| youtubeನಲ್ಲಿ ಬಿಡುಗಡೆ Read More »

ಸುಳ್ಯ: ತಾಲೂಕು ಕಚೇರಿ ಸುತ್ತಾಮುತ್ತಾ ರಾತ್ರಿ ಎಣ್ಣೆ ಪಾರ್ಟಿ ನಡೆಯುತ್ತಾ..?‌| ಹಗಲು ಆಡಳಿತ ಕಚೇರಿ, ರಾತ್ರಿ ಪುಂಡಪೋಕರ ಅಡ್ಡೆ!?

ಸಮಗ್ರ ನ್ಯೂಸ್: ತಾಲೂಕಿನ ಸಮಗ್ರ ಆಡಳಿತವನ್ನು ನೋಡಿಕೊಳ್ಳುವ ಸುಳ್ಯ ತಾಲೂಕು ದಂಡಾಧಿಕಾರಿಗಳ‌‌ ಕಚೇರಿ ರಾತ್ರಿ ವೇಳೆ ಪುಂಡಪೋಕರ ಅಡ್ಡೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಇದೀಗ ಕಾಡುತ್ತಿದೆ. ಹೌದು, ಸುಳ್ಯ ತಾಲೂಕು ಕಚೇರಿ ಹಗಲು ಹೊತ್ತಿನಲ್ಲಿ ಆಡಳಿತ ವರ್ಗದವರ ಕಚೇರಿ ಕೆಲಸಗಳಿಗೆ ಸೀಮಿತವಾಗಿದ್ದರೆ ಸಂಜೆ ಮಬ್ಬುಹರಿಯುತ್ತಿದ್ದಂತೆ ಪುಂಡರ ಆವಾಸ ತಾಣವಾಗಿ ಬದಲಾಗುತ್ತದೆ. ಸಂಜೆ ವೇಳೆಗೆ ಕಚೇರಿ ಮುಗಿಸಿ ಅಧಿಕಾರಿಗಳು ತಮ್ಮ ನಿವಾಸದತ್ತ ತೆರಳುತ್ತಿದ್ದಂತೆ ತಾಲೂಕು ಕಚೇರಿ ಸುತ್ತಮುತ್ತ ಅನೈತಿಕ ಚಟುವಟಿಕೆಗಳು ಗರಿಗೆದರುತ್ತವೆ. ಇದಕ್ಕೆ ಪೂಕರವಾಗಿ ಕೆಲವೊಂದು ದೃಶ್ಯಗಳು ಸಾಕ್ಷಿಯಾಗಿವೆ. ಕಚೇರಿಯ

ಸುಳ್ಯ: ತಾಲೂಕು ಕಚೇರಿ ಸುತ್ತಾಮುತ್ತಾ ರಾತ್ರಿ ಎಣ್ಣೆ ಪಾರ್ಟಿ ನಡೆಯುತ್ತಾ..?‌| ಹಗಲು ಆಡಳಿತ ಕಚೇರಿ, ರಾತ್ರಿ ಪುಂಡಪೋಕರ ಅಡ್ಡೆ!? Read More »

ಪ್ರವೀಣ್ ಹತ್ಯೆ ಪ್ರಕರಣ; ಆರೋಪಿಗಳ ಜೊತೆಗೆ ಸುಳ್ಯ ಪಿಎಫ್ಐ ಕಚೇರಿ ಮಹಜರು ನಡೆಸಿದ ಪೊಲೀಸರು

ಸಮಗ್ರ‌ ನ್ಯೂಸ್ : ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದರು. ಇದೀಗ ಬಂಧಿತರನ್ನು ಬಿಗಿ ಬಂದೋಬಸ್ತು ಮೂಲಕ ಪಿಎಫ್ಐ ಕಚೇರಿಗೆ ಕರೆದುಕೊಂಡು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಸುಳ್ಯ ಪೊಲೀಸರು ಮಹಜರು ಪ್ರಕ್ರಿಯೆ ನಡೆಸುತ್ತಿದ್ದು, ಬಳಿಕ ಇಬ್ಬರನ್ನೂ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಬಂಧಿತರಾಗಿರುವ ಅಬೀದ್ ಮತ್ತು ನೌಫಾಲ್ ಅವರನ್ನು ಸುಳ್ಯದ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಕಛೇರಿಯಲ್ಲಿ ಮಹಜರು

ಪ್ರವೀಣ್ ಹತ್ಯೆ ಪ್ರಕರಣ; ಆರೋಪಿಗಳ ಜೊತೆಗೆ ಸುಳ್ಯ ಪಿಎಫ್ಐ ಕಚೇರಿ ಮಹಜರು ನಡೆಸಿದ ಪೊಲೀಸರು Read More »