Savarkar issue

ಮಂಗಳೂರು: ಸಾವರ್ಕರ್ ವಿವಾದದ ಬೆನ್ನಲ್ಲೇ ಬ್ಯಾನರ್ ನಲ್ಲಿ ಗೋಡ್ಸೆ ಪ್ರತ್ಯಕ್ಷ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸಾವರ್ಕರ್ ಬ್ಯಾನರ್ ವಿವಾದ ತೀವ್ರವಾಗಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿ ಮತ್ತೊಂದು ಬ್ಯಾನರ್ ವಿವಾದ ಪ್ರತಿಧ್ವನಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಕೃಷ್ಣ ಜನ್ಮಾಷ್ಟಮಿಗೆ ನಾಡಿನ ಜನತೆಗೆ ಶುಭಾಶಯ ಕೋರುವ ನಿಟ್ಟಿನಲ್ಲಿ ಹಾಕಿದ ಬ್ಯಾನರ್ ಈಗ ವಿವಾದಕ್ಕೆ ಕಾರಣವಾಗಿದೆ. ಬ್ಯಾನರ್‌ನಲ್ಲಿ ಸಾವರ್ಕರ್ ಫೋಟೋ ಜೊತೆಗೆ ನಾಥುರಾಮ್ ಗೋಡ್ಸೆಯ ಫೋಟೋ ಹಾಕಿರುವುದು ತೀವ್ರ ವಿವಾದವನ್ನು ಸೃಷ್ಟಿಸಿದೆ. ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದೆ. ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ […]

ಮಂಗಳೂರು: ಸಾವರ್ಕರ್ ವಿವಾದದ ಬೆನ್ನಲ್ಲೇ ಬ್ಯಾನರ್ ನಲ್ಲಿ ಗೋಡ್ಸೆ ಪ್ರತ್ಯಕ್ಷ Read More »

ಉಡುಪಿ: ಸಾವರ್ಕರ್ ವಿಚಾರದಲ್ಲಿ ಹೈಡ್ರಾಮಾ| ಪ್ರತಿಮೆ ಸ್ಥಾಪಿಸಲು ನಗರಸಭೆಗೆ ಪತ್ರ‌ಬರೆದ ಯಶ್ಪಾಲ್ ಸುವರ್ಣ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭುಗಿಲೆದ್ದಿದ್ದ ಸಾವರ್ಕರ್‌ ಭಾವಚಿತ್ರ ಕುರಿತು ಉಡುಪಿಯಲ್ಲಿ ಕಳೆದ ಎರಡು ದಿನದಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯ ಬ್ರಹ್ಮಗಿರಿ ಸರ್ಕಲ್‌ ಭಾರಿ ಹೈಡ್ರಾಮ ನಡೆಯುತ್ತಿದೆ. ನಿನ್ನೆಯಷ್ಟೇ ಸಾವರ್ಕರ್‌ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪಾರ್ಚನೆ ಮಾಡಲಾಗಿತ್ತು. ಆದರೆ ಇದೀಗ ಸರ್ಕಲ್ ನಲ್ಲಿ ಪ್ರತಿಮೆ ಸ್ಥಾಪಿಸುವುದಾಗಿ ಬಿಜೆಪಿ ನಗರಸಭೆಗೆ ಪತ್ರ ಬರೆದಿದ್ದಾರೆ. ಬ್ರಹ್ಮಗಿರಿ ಸರ್ಕಲ್‌ ನಲ್ಲಿ ಸ್ವಾತಂತ್ರೋತ್ಸವ ಅಂಗವಾಗಿ ಸಾವರ್ಕರ್‌ ಮತ್ತು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಫ್ಲೆಕ್ಸ್‌ ಹಾಕಿದ್ದರು. ಪಿಎಫ್‍ಐ ಮತ್ತು ಎಸ್ಡಿಪಿಐ ಅವರು ಇದರಿಂದ

ಉಡುಪಿ: ಸಾವರ್ಕರ್ ವಿಚಾರದಲ್ಲಿ ಹೈಡ್ರಾಮಾ| ಪ್ರತಿಮೆ ಸ್ಥಾಪಿಸಲು ನಗರಸಭೆಗೆ ಪತ್ರ‌ಬರೆದ ಯಶ್ಪಾಲ್ ಸುವರ್ಣ Read More »

ಶಿವಮೊಗ್ಗ ಬಳಿಕ ಸಾವರ್ಕರ್ ವಿವಾದ ಬೆಂಗ್ಳೂರಿಗೆ ಶಿಪ್ಟ್| ವಿವಾದ ಮೈಮೇಲೆ ಎಳೆದುಕೊಂಡ ನಮ್ಮ ಮೆಟ್ರೋ

ಸಮಗ್ರ ನ್ಯೂಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಆವರಣದಲ್ಲಿ ಅಳವಡಿಸಲಾಗಿರುವ ಫ್ಲೆಕ್ಸ್‌ನಲ್ಲಿ ವೀರ್ ಸಾವರ್ಕರ್ ಅವರ ಫೋಟೋ ಹಾಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ನಡೆ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಫ್ಲೆಕ್ಸ್‌ನಲ್ಲಿ ವೀರ್ ಸಾವರ್ಕರ್ ಅವರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ಮತ್ತು ಉಧಮ್ ಸಿಂಗ್ ಅವರ ಫೋಟೋಗಳಿವೆ. ಬಹುತ್ವಕ್ಕಾಗಿ ಹೋರಾಟ ನಡೆಸುತ್ತಿರುವ `ಭುತ್ವ ಕರ್ನಾಟಕ ಸಂಘಟನೆ ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ. “ನಮಸ್ಕಾರ, BMRCL

ಶಿವಮೊಗ್ಗ ಬಳಿಕ ಸಾವರ್ಕರ್ ವಿವಾದ ಬೆಂಗ್ಳೂರಿಗೆ ಶಿಪ್ಟ್| ವಿವಾದ ಮೈಮೇಲೆ ಎಳೆದುಕೊಂಡ ನಮ್ಮ ಮೆಟ್ರೋ Read More »