‘ಡಿಂಗರ್ ಬಿಲ್ಲಿ’ ಯಾಗಿ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟ ಸನ್ನಿ

ಸಮಗ್ರ ಸಿನಿಮಾ: ಚಂದನವನದಲ್ಲಿ 3 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ‘ಡಿಂಗರ್‌ ಬಿಲ್ಲಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಶೇರ್‌ ಆಗುತ್ತಿದೆ. ಈ ಲಿರಿಕಲ್‌ ಹಾಡಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಜನೀಶ್‌ ಲೋಕನಾಥ್‌ ಅವರ ಸಂಗೀತ ಇರುವ ಸನ್ನಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಈ ಹಾಡಿಗೆ ಮಾದಕ ನಟಿ ಸನ್ನಿ ಲಿಯೋನ್‌ ಹೆಜ್ಜೆ ಹಾಕಿರುವುದು ವಿಶೇಷ. ಈಗಾಗಲೇ ಸನ್ನಿ ಅಭಿಮಾನಿಗಳು ಹಾಡು ಕೇಳಿ ಖುಷಿಯಾಗಿದ್ದಾರೆ. ಸಚಿನ್‌ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ ಹಲವು ಐಟಂ […]

‘ಡಿಂಗರ್ ಬಿಲ್ಲಿ’ ಯಾಗಿ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟ ಸನ್ನಿ Read More »