ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ?
ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಬೆನ್ನಲ್ಲೇ ಸಂಸ್ಥೆಯ ಮೇಲೆ ಕೆಲವು ಅಪವಾದಗಳೂ ಇವೆ. ಇದಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೋರ್ವರು ನೀಡಿದ ದೂರಿನ ಸಾರಾಂಶವನ್ನು ‘ಸಮಗ್ರ ಸಮಾಚಾರ’ ಪ್ರಕಟಿಸುತ್ತಿದೆ. ಇತ್ತೀಚೆಗೆ ಸಂಸ್ಥೆಯ ಬಸ್ ಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳೂ ಪೂರಕವಾಗಿವೆ. ನಾನು ದಿನನಿತ್ಯ ಕೆಎಸ್ಆರ್ಟಿಸಿ ಬಸ್ ನಲ್ಲಿ ಓಡಾಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಬಸ್ ಗಳಲ್ಲಿ ಓಡಾಡುವ ವೇಳೆ ಗಮನಿಸಿದ ಹಾಗೂ ಅನುಭವಿಸಿದ ಘಟನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಸಾಮಾನ್ಯವಾಗಿ […]
ಪಬ್ಲಿಕ್ ಪ್ರಾಬ್ಲಂ, ಪಬ್ಲಿಕ್ ವಾಯ್ಸ್: ಕೆಎಸ್ಆರ್ಟಿಸಿ ಚಾಲಕ- ನಿರ್ವಾಹಕರು ಯಾಕೆ ಹೀಗೆ? Read More »