ಕಾಂಗ್ರೆಸ್ ಗೆ ಸಿಕ್ಕಿದ ಹಿಮಾಚಲ ಪ್ರದೇಶ ದಕ್ಕಲು ಬಿಟ್ಟೀತೆ ಬಿಜೆಪಿ| ಪಕ್ಷೇತರ ಓಲೈಕೆಗೆ ಕೇಸರಿ ಪಾಳಯ ಮುಂದಾಗಿದ್ದೇಕೆ?

ಸಮಗ್ರ ನ್ಯೂಸ್: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆ ಮುಗಿದು ರಿಸಲ್ಟ್ ಬಂದಿದೆ. ಗುಜರಾತ್ ನಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡು ವಿರೋಧ ಪಕ್ಷಗಳನ್ನು ಧೂಳಿಪಟ ಮಾಡಿದೆ. ಬರೋಬ್ಬರಿ 156 ಸೀಟುಗಳನ್ನು ಗಳಿಸಿ ಏಳನೇ ಬಾರಿಗೆ ರಾಜ್ಯಾಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಗುಡ್ಡಗಾಡಿನ ಜನ ಸೋಲಿನ ರುಚಿ ತೋರಿಸಿದ್ದಾರೆ. ಅಚ್ಚರಿಯೆಂಬಂತೆ 40 ಸ್ಥಾನಗಳನ್ನು ಗಳಿಸಿಕೊಂಡ ಕಾಂಗ್ರೆಸ್ ಅಧಿಕಾರ ಹಿಡಿಯುವತ್ತ ಮುನ್ನುಗ್ಗಿದೆ. ಕಾಂಗ್ರೆಸ್ ಹಿಮಾಚಲದಲ್ಲಿ ಗೆದ್ದರೂ ಸಂಭ್ರಮ ಪಡುವ ಸ್ಥಿತಿಯಲ್ಲಿಲ್ಲ. […]

ಕಾಂಗ್ರೆಸ್ ಗೆ ಸಿಕ್ಕಿದ ಹಿಮಾಚಲ ಪ್ರದೇಶ ದಕ್ಕಲು ಬಿಟ್ಟೀತೆ ಬಿಜೆಪಿ| ಪಕ್ಷೇತರ ಓಲೈಕೆಗೆ ಕೇಸರಿ ಪಾಳಯ ಮುಂದಾಗಿದ್ದೇಕೆ? Read More »