ಆ.31ರ ಒಳಗೆ ಈ ಕೆಲಸ ಮಾಡಿದ್ರೆ ಕಿಸಾನ್ ಸಮ್ಮಾನ್ 12ನೇ ಕಂತಿನಲ್ಲಿ ಸಿಗಲಿದೆ ₹ 4000!
ಸಮಗ್ರ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10 ಕೋಟಿಗೂ ಹೆಚ್ಚು ರೈತರಿಗೆ ಸರ್ಕಾರವು ಮತ್ತೊಮ್ಮೆ ದೊಡ್ಡ ಘೋಷಣೆ ಮಾಡಿದೆ. ಇ-ಕೆವೈಸಿಯ ಕೊನೆಯ ದಿನಾಂಕವನ್ನು ಸರ್ಕಾರವು ಎರಡು ಬಾರಿ ವಿಸ್ತರಿಸಿದ ನಂತರವೂ , ರೈತರು ಇನ್ನೂ ಈ ಕೆಲಸವನ್ನು ಮಾಡಿರದಿದ್ದರೆ, ಈ ಸುದ್ದಿಯನ್ನು ಓದ್ಲೇಬೇಕು. ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಇ-KYCಯ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಮೊದಲು ಇದನ್ನು ಜುಲೈ 31ಕ್ಕೆ ನಿಗದಿ ಮಾಡಿತ್ತು. ಸರ್ಕಾರದ ಮೂಲಗಳ ಪ್ರಕಾರ, ಇದುವರೆಗೆ […]
ಆ.31ರ ಒಳಗೆ ಈ ಕೆಲಸ ಮಾಡಿದ್ರೆ ಕಿಸಾನ್ ಸಮ್ಮಾನ್ 12ನೇ ಕಂತಿನಲ್ಲಿ ಸಿಗಲಿದೆ ₹ 4000! Read More »