ಹುಡುಗಿಯರು ಲೈಂಗಿಕ ಸಂಪರ್ಕ ಬಯಸಿದರೆ ಎಚ್ಚರದಿಂದಿರಿ| ನಟ ಮುಖೇಶ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಇದು ಸೋಷಿಯಲ್ ಮೀಡಿಯಾ ಯುಗ. ಇಲ್ಲಿ ಯಾರು ಯಾವಾಗ ಬೇಕಾದ್ರು ಖ್ಯಾತಿ ಘಳಿಸಬಹುದು, ಯಾವಾಗ ಬೇಕಾದ್ರು ಅಪಖ್ಯಾತಿ ಘಳಿಸ ಬಹುದು. ಸಾಮಾಜಿಕ ಜಾಲಾ ತಾಣದ ಮೂಲಕ ಹುಡುಗಿಯರ ವಿಚಾರದಲ್ಲಿ ಹುಡುಗರು ಎಚ್ಚರಿಕೆಯಿಂದ ಇರಬೇಕು ಎಂದು ಶಕ್ತಿಮಾನ್ ಖ್ಯಾತಿ ಮುಖೇಶ್ ಎಚ್ಚರಿಕೆ ನೀಡಿದ್ದಾರೆ. ಇನ್​ಸ್ಟಾಗ್ರಾಂ, ಫೇಸ್​ಬುಕ್​ನಲ್ಲಿ ಹಲವು ಖಾತೆಗಳು ಹುಟ್ಟಿಕೊಂಡಿವೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳನ್ನು ಹಾಕಲಾಗಿರುತ್ತದೆ. ಅವರ ಬೆತ್ತಲೆ ದೇಹ ನೋಡಬೇಕು ಎಂದರೆ ಹಣ ಕಳುಹಿಸುವಂತೆ ಬರೆಯಲಾಗಿರುತ್ತದೆ. ಅಂತಹ ಜನರನ್ನು ನಂಬಲೇಬಾರದು ಎಂಬುದು ಮುಕೇಶ್ […]

ಹುಡುಗಿಯರು ಲೈಂಗಿಕ ಸಂಪರ್ಕ ಬಯಸಿದರೆ ಎಚ್ಚರದಿಂದಿರಿ| ನಟ ಮುಖೇಶ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ Read More »