ಮಲ್ಪೆ ಬೀಚ್ ನಲ್ಲಿ ಬೂತಾಯಿ ರಾಶಿ| ಮೀನು ಹೆಕ್ಕಲು ಮುಗಿಬಿದ್ದ ಜನರು
ಸಮಗ್ರ ನ್ಯೂಸ್: ಮಲ್ಪೆ ಸಮೀಪದ ಬಡನಿಡಿಯೂರು ತೊಟ್ಟಂ ಕದಿಕೆ ಭಾಗದ ಬೀಚ್‌ನಲ್ಲಿ ಜನಸಾಗರವೇ ಸೇರಿತ್ತು. ಮನೆಯಿಂದ ಬುಟ್ಟಿ, ಚೀಲ, ಮನೆಯಲ್ಲಿದ್ದ ಪಾತ್ರೆ, ಪ್ಲಾಸ್ಟಿಕ್ ಕವರ್ ಹಿಡಿದು ಬಂದ ಜನರು ನಾ ಮುಂದು, ತಾ ಮುಂದು ಅಂತ ಬೀಚ್‌ನಲ್ಲಿ ಬಿದ್ದಿದ್ದ ಮೀನುಗಳನ್ನು ತುಂಬಿಕೊಳ್ಳುತ್ತಿದ್ದರು. ಇನ್ನು ಕೆಲವರು ಏನದು ನೋಡುವಾ ಅಂತ ಬಂದವರು ಕೈಯಲ್ಲಿ ಸಿಕ್ಕಿದಷ್ಟು ಮೀನುಗಳನ್ನು ಹಿಡಿದುಕೊಳ್ಳುತ್ತಿದ್ದರು. ಅಷ್ಟಕ್ಕೂ ಅಲ್ಲಿ ಮೀನಿನ ಜಾತ್ರೆಯೇ ಶುರುವಾಗಿತ್ತು. ಯಾರಿಗೆ ಯಾರೂ ಕೇಳುವಂತಿಲ್ಲ, ಯಾವ ಮೀನಿಗೂ ದುಡ್ಡು ಕೊಡುವಂತಿಲ್ಲ. ಹೀಗಾಗಿ ಜನ ಪುಕ್ಸಟ್ಟೆ […]
ಮಲ್ಪೆ ಬೀಚ್ ನಲ್ಲಿ ಬೂತಾಯಿ ರಾಶಿ| ಮೀನು ಹೆಕ್ಕಲು ಮುಗಿಬಿದ್ದ ಜನರು Read More »