ವಿವಿಧ ಬೇಡಿಕೆಗಳ ಈಡೇರಿಕೆಗೆ ಉಕ್ಕಡ ದೇವಿಗೆ ಪತ್ರ ಬರೆದ ಭಕ್ತೆ| ದೇವಿ ಮಾರಮ್ಮನಿಗೆ ಬರೆದ ಪತ್ರ ವೈರಲ್
ಸಮಗ್ರ ನ್ಯೂಸ್: ‘ಅಮ್ಮ ತಾಯೇ.. ಮಗನಾದ ರಮೇಶ, ಸೊಸೆಯಾದ ಮಂಜುಳಾ ಇವರಿಬ್ಬರ ತಿಂಗಳ ಸಂಬಳವನ್ನು ರಾಜಮ್ಮ ಬಸವರಾಜುರವರ ಕೈಗೆ ಕೊಡಬೇಕು., ಹಾಗೆ ಬುದ್ಧಿ ಕೊಡು ತಾಯೇ. ಇವರಿಬ್ಬರೂ ಮನೆ ಮಠ ಅಂತ ಪ್ರೀತಿಯಿಂದ ಮಾತನಾಡಬೇಕು ಜತಗೆ ಫೋನ್ ಮಾಡಬೇಕು.’ ಇದು ಉಕ್ಕಡದ ಮಾರಮ್ಮನಿಗೆ ಭಕ್ತೆಯೊಬ್ಬರು ಬರೆದಿರುವ ಪತ್ರದ ಒಕ್ಕಣೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಭಕ್ತರ ಹರಕೆ ಪತ್ರವು ಲಭ್ಯವಾಗಿದೆ. ದೇವರಿಗೆ ಪತ್ರ ಬರೆದ ಭಕ್ತರೊಬ್ಬರು ಬೇಡಿಕೆಗಳ […]
ವಿವಿಧ ಬೇಡಿಕೆಗಳ ಈಡೇರಿಕೆಗೆ ಉಕ್ಕಡ ದೇವಿಗೆ ಪತ್ರ ಬರೆದ ಭಕ್ತೆ| ದೇವಿ ಮಾರಮ್ಮನಿಗೆ ಬರೆದ ಪತ್ರ ವೈರಲ್ Read More »