ತನ್ನ ಪತ್ನಿ ದಪ್ಪಗಾಗಿದ್ದಾಳೆ ಎಂದ ಪತಿ ಮಾಡಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಮದುವೆಯಾದ ಬಳಿಕ ತನ್ನ ಪತ್ನಿ ದಪ್ಪಗಾಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ಬೆಳಕಿಗೆ ಬಂದಿದೆ. ಮೀರತ್ ನ ಮಹಮ್ಮದ್ ಸಲ್ಮಾನ್ ಎಂಬಾತ ಎಂಟು ವರ್ಷಗಳ ಹಿಂದೆ ನಜ್ಮಾರನ್ನು ವಿವಾಹವಾಗಿದ್ದು, ದಂಪತಿಗೆ ಏಳು ವರ್ಷದ ಮಗ ಕೂಡ ಇದ್ದಾನೆ. ಮದುವೆ ನಂತರ ಪತ್ನಿ ದಪ್ಪಗಾಗಿದ್ದರು ಎನ್ನಲಾಗಿದೆ. ಹೀಗಾಗಿ ಪದೇಪದೇ ಆಕೆಯನ್ನು ಮೂದಲಿಸುತ್ತಿದ್ದ ಮೊಹಮ್ಮದ್ ಸಲ್ಮಾನ್, ಇನ್ನಿಲ್ಲದಂತೆ ಕಿರುಕುಳ ನೀಡಿದ್ದಲ್ಲದೆ ಕಳೆದ ತಿಂಗಳು ಆಕೆಯನ್ನು ಮನೆಯಿಂದ ಹೊರ ಹಾಕಿದ್ದ […]

ತನ್ನ ಪತ್ನಿ ದಪ್ಪಗಾಗಿದ್ದಾಳೆ ಎಂದ ಪತಿ ಮಾಡಿದ್ದೇನು ಗೊತ್ತಾ? Read More »