ದ.ಕ ಜಿಲ್ಲಾಧಿಕಾರಿ ಮೊಬೈಲ್ ನಂಬರ್ ಹ್ಯಾಕ್| ದೂರು ದಾಖಲಿಸಿದ ಡಿ.ಸಿ; ಮೋಸ ಹೋಗದಂತೆ ಮನವಿ
ಸಮಗ್ರ ನ್ಯೂಸ್: ಮೊಬೈಲ್ ಸಂಖ್ಯೆಯೊಂದರ ವಾಟ್ಸ್ ಆ್ಯಪ್‌ನಿಂದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಹೆಸರು ಮತ್ತು ಫೋಟೋವನ್ನು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೊ.ಸಂ: 8590710748ರ ವಾಟ್ಸ್ ಆ್ಯಪ್‌ನಲ್ಲಿ ತನ್ನ ಹೆಸರು ಹಾಗೂ ಫೋಟೊ ದುರ್ಬಳಕೆ ಮಾಡಲಾಗಿದೆ. ಅಪರಿಚಿತರು ಈ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಸಹಾಯ ಅಥವಾ ಹಣವನ್ನು ವರ್ಗಾಯಿಸಲು ವಿನಂತಿಸಬಹುದು. ಆ ನಂಬರ್ ತನ್ನದ್ದಲ್ಲ. ಹಾಗಾಗಿ ಯಾರೂ ಕೂಡ ಯಾವುದೇ ರೀತಿಯಲ್ಲಿ […]
ದ.ಕ ಜಿಲ್ಲಾಧಿಕಾರಿ ಮೊಬೈಲ್ ನಂಬರ್ ಹ್ಯಾಕ್| ದೂರು ದಾಖಲಿಸಿದ ಡಿ.ಸಿ; ಮೋಸ ಹೋಗದಂತೆ ಮನವಿ Read More »