Britan news

90 ವರ್ಷಗಳಿಂದ‌ ಈ ಊರಿ‌ನ ಜನರು ಬಟ್ಟೆನೇ ಧರಿಸಿಲ್ಲ! ಇಲ್ಲಿದೆ ಒಂದು ಬೆತ್ತಲೆ ಜಗತ್ತು

ಸಮಗ್ರ ಡಿಜಿಟಲ್ ಡೆಸ್ಕ್: ಫ್ಯಾಷನ್ ಜಗತ್ತಿನಲ್ಲಿ ದಿನಕ್ಕೊಂದು ಸುಂದರ, ಆಕರ್ಷಕ ಬಟ್ಟೆಗಳು ಜನರನ್ನು ಸೆಳೆಯುತ್ತಿವೆ. ಜನರು ಆಕರ್ಷಕ ಬಟ್ಟೆಗಳನ್ನು ಖರೀದಿಸಿ ಅದನ್ನು ಧರಿಸಲು ಉತ್ಸುಕರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆತ್ತಲಾಗಿರಲು ಇಷ್ಟಪಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೆಲ ದೇಶಗಳಲ್ಲಿ ಇದಕ್ಕಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಬಟ್ಟೆ ಇಷ್ಟಪಡದ, ಬೆತ್ತಲಾಗಿರಲು ಇಚ್ಛಿಸುವ ಜನರ ಗುಂಪುಗಳೂ ಇವೆ. ಬಟ್ಟೆ ಅಂದ್ರೆ ಅಲರ್ಜಿ ಎನ್ನುವವರು ನೀವೂ ಆಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಬಟ್ಟೆಯನ್ನೇ ಧರಿಸದ ಊರಿಗೆ ನೀವು ಪ್ರಯಾಣ ಬೆಳೆಸಬಹುದು. ಬೆತ್ತಲಾಗಿ […]

90 ವರ್ಷಗಳಿಂದ‌ ಈ ಊರಿ‌ನ ಜನರು ಬಟ್ಟೆನೇ ಧರಿಸಿಲ್ಲ! ಇಲ್ಲಿದೆ ಒಂದು ಬೆತ್ತಲೆ ಜಗತ್ತು Read More »

ಬ್ರಿಟನ್ ನಲ್ಲಿ ಮತದಾನ ಪ್ರಕ್ರಿಯೆ ಅಂತ್ಯ| ಸೆ.5ಕ್ಕೆ‌ ಮತ ಎಣಿಕೆ; ಪ್ರಧಾನಿಯಾಗ್ತಾರಾ ರಿಷಿ ಸುನಕ್?

ಸಮಗ್ರ ನ್ಯೂಸ್: ಟೋರಿ ಪಕ್ಷದ ಮುಖ್ಯಸ್ಥ ಹಾಗೂ ಬ್ರಿಟನ್‌ ಪ್ರಧಾನಿ ಆಯ್ಕೆಗಾಗಿ ಪಕ್ಷದ ಕಾರ್ಯಕರ್ತರಿಂದ ನಡೆದ ಮತ ಚಲಾವಣೆ ಪ್ರಕ್ರಿಯೆ ಶುಕ್ರವಾರ ಮುಕ್ತಾಯಗೊಂಡಿದೆ. ಸೆ. 5ರಂದು ಮತ ಎಣಿಕೆ ನಡೆಯಲಿದ್ದು, ಕಣದಲ್ಲಿರುವ ಮಾಜಿ ಸಚಿವ ರಿಷಿ ಸುನಕ್‌ ಹಾಗೂ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಪೈಕಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬುದು ಆ ದಿನ ಬಹಿರಂಗವಾಗಲಿದೆ. ‘ಕಳೆದ ಒಂದು ತಿಂಗಳಿನಿಂದ ಮತ ಚಲಾಯಿಸುವ ಪ್ರಕ್ರಿಯೆ ನಡೆದಿದೆ. ಟೋರಿ ಪಕ್ಷದ 1.60 ಲಕ್ಷದಷ್ಟು ಸದಸ್ಯರು ತಮ್ಮ ಹಕ್ಕು

ಬ್ರಿಟನ್ ನಲ್ಲಿ ಮತದಾನ ಪ್ರಕ್ರಿಯೆ ಅಂತ್ಯ| ಸೆ.5ಕ್ಕೆ‌ ಮತ ಎಣಿಕೆ; ಪ್ರಧಾನಿಯಾಗ್ತಾರಾ ರಿಷಿ ಸುನಕ್? Read More »