ಅವಳಿ ಮಕ್ಕಳಿಗೆ ಜನ್ಮನೀಡಿದ 19ರ ಮಹಿಳೆ| ಆದರೆ ಎರಡೂ ಮಕ್ಕಳಿಗೆ ತಂದೆಯರು ಬೇರೆಬೇರೆ!! ಹೇಗೆ ಗೊತ್ತಾ ಈ ಸೀಕ್ರೆಟ್?
ಸಮಗ್ರ ಡಿಜಿಟಲ್ ಡೆಸ್ಕ್: 19 ವರ್ಷದ ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದರೇ ಈ ಅವಳಿ ಮಕ್ಕಳಿಗೆ ತಂದೆಯಂದಿರು ಬೇರೆ ಬೇರೆ..! ಅದು ಹೇಗೆ ಎಂದು ಆಶ್ಚರ್ಯಕರವಾಗುವುದು ಸಹಜ. ಈ ಮಹಿಳೆಯ ಗರ್ಭಧಾರಣೆಯು ಒಂದು ಮಿಲಿಯನ್ ನಲ್ಲಿ ಒಂದು ಮಾತ್ರ ಇಂತಹ ಘಟನೆ ನಡೆಯುತ್ತದೆ ಎಂಬ ಮಾಹಿತಿ ವೈದ್ಯರಿಂದ ಬಹಿರಂಗವಾಗಿದೆ. ಒಂದೇ ದಿನದಲ್ಲಿ ಇಬ್ಬರು ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ಒಟ್ಟಿಗೆ ಅವಳಿ ಮಕ್ಕಳು ಹುಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. […]