Belagavi news

ಬೆಳ್ಳಂಬೆಳಗ್ಗೆ ಪಿಎಫ್ಐ ಮುಖಂಡರಿಗೆ ಬೆಳಗಾವಿ ಪೊಲೀಸರಿಂದ ಶಾಕ್| ಐವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ

ಸಮಗ್ರ ನ್ಯೂಸ್: ಬೆಳ್ಳಂಬೆಳಿಗ್ಗೆ ಐವರು ಪಿಎಫ್ಐ ಮುಖಂಡರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದ ವಿಚಾರಣೆ ಮಾಡುತ್ತಿದ್ದಾರೆ. ಮಂಗಳವಾರಬೆಳ್ಳಂಬೆಳಗ್ಗೆ 4 ಗಂಟೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನಗರದಲ್ಲಿನ ಪಿಎಫ್ಐ ಮುಖಂಡರ ಪಟ್ಟಿ ಮಾಡಿಕೊಂಡು ಅವರ ಮೇಲೆ ರೇಡ್ ಮಾಡಿ ವಶಕ್ಕೆ ಪಡೆದಿದ್ದಾರೆ. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದ ಹಾಗೂ ಎಸಿಪಿ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ,ಮಾರ್ಕೆಟ್, ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ ಠಾಣೆ ಸಿಪಿಐಗಳ ಒಳಗೊಂಡ ಪೊಲೀಸ ಟೀಮ್ ಐವರನ್ನು ಪಿಎಫ್ಐ ಮುಖಂಡರನ್ನುವಶಕ್ಕೆ ಪಡೆದು ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ […]

ಬೆಳ್ಳಂಬೆಳಗ್ಗೆ ಪಿಎಫ್ಐ ಮುಖಂಡರಿಗೆ ಬೆಳಗಾವಿ ಪೊಲೀಸರಿಂದ ಶಾಕ್| ಐವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ Read More »

ಬೆಳಗಾವಿ: ಗ್ರಾ.ಪಂ ಕಚೇರಿಯಲ್ಲಿ ಅಧ್ಯಕ್ಷೆಯ ಗಂಡನ ದರ್ಬಾರ್|ಭರ್ಜರಿ ಬರ್ತ್ ಡೇಗೆ ಪಂಚಾಯತ್ ಸಿಬ್ಬಂದಿ ಸಾಥ್

ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷೆಯ ಗಂಡನ ದರ್ಬಾರ್ ನಿಂದ ಭರ್ಜರಿ ಬರ್ತ್ ಡೇ ಆಚರಿಸಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಪಂಚಾಯತ್ ನಲ್ಲಿ ನಡೆದಿದೆ. ಈ ಗ್ರಾಮ ಪಂಚಾಯತ್ ನಲ್ಲಿ ಸವಿತ ಎಂಬಾಕೆ ಅಧ್ಯಕ್ಷರಾಗಿದ್ದಾರೆ. ಇದೀಗ ಆಕೆಯ ಪತಿ ಅಪ್ಪಾಸಾಹೇಬ್ ಚೌಗಲಾ ತನ್ನ ಹುಟ್ಟುಹಬ್ಬವನ್ನು ಇದೇ ಪಂಚಾಯತ್ ಸಭಾಂಗಣದಲ್ಲಿ ಆಚರಿಸಿಕೊಂಡಿದ್ದಾರೆ. ಇದಲ್ಲದೆ ಈ ಪಾರ್ಟಿಗೆ ಗ್ರಾಮ ಪಂಚಾಯತ್ ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ. ಇನ್ನು ನಿಯಮದ ಪ್ರಕಾರ ಸರಕಾರಿ ಕಚೇರಿಗಳಲ್ಲಿ

ಬೆಳಗಾವಿ: ಗ್ರಾ.ಪಂ ಕಚೇರಿಯಲ್ಲಿ ಅಧ್ಯಕ್ಷೆಯ ಗಂಡನ ದರ್ಬಾರ್|ಭರ್ಜರಿ ಬರ್ತ್ ಡೇಗೆ ಪಂಚಾಯತ್ ಸಿಬ್ಬಂದಿ ಸಾಥ್ Read More »

ಬೆಳಗಾವಿ:ಅಧಿಕಾರಿಗಳ ನಿರ್ಲಕ್ಷ್ಯ, ನೆಲಕ್ಕೆ ಉರುಳಿದ ಗೂಡ್ಸ್ ವಾಹನ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಿಂದ ಉಗಾರ ಬುದ್ರಕಮಾರ್ಗದ ರಸ್ತೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಪ್ರಯಾಣ ಮಾಡುವ ಸಂದರ್ಭದಲ್ಲಿ ನಿರ್ಮಾಣವಾಗಿದೆ ಅಧಿಕಾರಿಗಳು ಅವೈಜ್ಞಾನಿಕವಾಗಿ ರಸ್ತೆಯನ್ನು ನಿರ್ಮಾಣ ಮಾಡಿರುವುದು ಈದೀಗ ಸಾರ್ವಜನಿಕ ಕೇಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.ಅಪಘಾತ,ಅಥವಾ ಚಾಲಕನ ನಿಯಂತ್ರಣ ತಪ್ಪಿದಾಗ ವಾಹನ ರಸ್ತೆ ಬಿಟ್ಟು ಕೆಳಗೆ ಇಳಿಯಾಬಾರದು ಎಂಬ ಉದ್ದೇಶದಿಂದ ರಸ್ತೆ ಪಕ್ಕದಲ್ಲಿ ಚಾಲಕರು ಸುರಕ್ಷಿತವಾಗಿ ಸಂಚರಿಸಲು ರಸ್ತೆ ಸುರಕ್ಷಿತ ತಡೆಗೋಡೆಯನ್ನು ನೀರ್ಮಾಣ ಮಾಡಬೇಕೆಂಬ ನಿಯಮವಿದ್ದರೂ

ಬೆಳಗಾವಿ:ಅಧಿಕಾರಿಗಳ ನಿರ್ಲಕ್ಷ್ಯ, ನೆಲಕ್ಕೆ ಉರುಳಿದ ಗೂಡ್ಸ್ ವಾಹನ Read More »

ಮಕ್ಕಳ ಕಳ್ಳರಿದ್ದಾರೆ|ಸುಳ್ಳು ವಂದತಿಗಳಿಗೆ ಕಿವಿಗೋಡಬೇಡಿ: ಎಸ್ಪಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯಾದ್ಯಂತ ಮಕ್ಕಳ ಕಳ್ಳತನ ಕುರಿತು ಹರಡಿಸುತ್ತಿರುವ ಸುಳ್ಳು ಸಂಗತಿಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸ್ ಇಲಾಖೆ ಮುಂದಾಗಿದೆ. ಹಳೆಯ ವೀಡಿಯೋ ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಡುವ ಕೆಲಸ ಮಾಡುವವರಿಗೆ ಎಸ್ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು ಯಾರೂ ಸಹ ಅದಕ್ಕೆ ಕಿವಿಗೊಡಬೇಡಿ.‌ ಒಂದು ವೇಳೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಬೆಳಗಾವಿ

ಮಕ್ಕಳ ಕಳ್ಳರಿದ್ದಾರೆ|ಸುಳ್ಳು ವಂದತಿಗಳಿಗೆ ಕಿವಿಗೋಡಬೇಡಿ: ಎಸ್ಪಿ Read More »

ಬೆಳಗಾವಿ: ನೆಲಕ್ಕೆ ಉರುಳಿದ ಮರ/ ವ್ಯಕ್ತಿ ಸಾವು!!

ಬೆಳಗಾವಿ:ನಗರದ ಸಂಗೊಳ್ಳಿ ರಾಯಣ್ಣ ವೃತದಲ್ಲಿ ಹಳೆಯ ಮರ ಬಿದ್ದ ಪರಿಣಾಮ ಬೈಕ ಸವಾರರನೊಬ್ಬ ಸ್ಥಳದಲ್ಲಿ ಮೃತ ಪಟ್ಟಿದ್ದು ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ. ರಾಕೇಶ ಸುನದಾಳ ಎಂಬಾತ ವ್ಯಕ್ತಿ ಪಟ್ಟಿದ್ದು,ಇನ್ನೂಬ್ಬ ಸವಾರನಿಗೆ ಗಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಳಗಾವಿ: ನೆಲಕ್ಕೆ ಉರುಳಿದ ಮರ/ ವ್ಯಕ್ತಿ ಸಾವು!! Read More »