₹500 ರ ಸನಿಹದತ್ತ ಅಡಿಕೆ ಬೆಲೆ; ಬೆಳೆಗಾರ ಫುಲ್ ಖುಷ್
ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯ ಏರುಮುಖ ಮುಂದುವರಿದಿದ್ದು ಮಾರುಕಟ್ಟೆಯಲ್ಲಿ ಒಕ್ಕಣ್ಣ ₹500ರ ಗಡಿ ತಲುಪಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಕೆಯ ನಾಗಲೋಟ ಮುಂದುವರಿಸಿದೆ. ಆದರೂ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅಡಿಕೆ ಪೂರೈಕೆ ಕೊರತೆ ಉಂಟಾಗಿದೆ. ಹೊಸ ಅಡಿಕೆ ಎರಡು ದಿನಕ್ಕೊಮ್ಮೆ ಕೆ.ಜಿ.ಗೆ 5 ರೂ.ನಂತೆ ಏರಿಕೆ ಕಾಣುತ್ತಿದ್ದು ಬೆಳೆಗಾರ ಮಾತ್ರ ಬೆಲೆ ಇನ್ನಷ್ಟು ಹೆಚ್ಚಳಕ್ಕೆ ಕಾಯುತ್ತಿದ್ದಾನೆ. ಆ.18 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 465 ರೂ. […]
₹500 ರ ಸನಿಹದತ್ತ ಅಡಿಕೆ ಬೆಲೆ; ಬೆಳೆಗಾರ ಫುಲ್ ಖುಷ್ Read More »